Sundresh Sathya   (Sundresh sathya)
21 Followers · 9 Following

Joined 26 October 2018


Joined 26 October 2018
31 DEC 2021 AT 13:44

ಸಂಬಂಧಗಳು ಬೇಸತ್ತು ಹೋದಾಗ ವ್ಯಕ್ತಿತ್ವಗಳು ಪಾತ್ರಗಳಂತೆ ಕಾಣುತ್ತವೆ.

-


24 SEP 2021 AT 10:21

ಸಾಕಾಗಿರುವ ಜೀವನಕ್ಕೆ ಸಾವಿರ ಜನರ ಆಶೀರ್ವಾದವಿದ್ದರು ಸ್ಥಿರತೆಯಿಂದರಲು ಸಾಧ್ಯವಿಲ್ಲ.

-


13 MAY 2020 AT 18:21

ಮರೆತು ಕ್ಷಮಿಸುವ ಮುನ್ನ ಮರೆಯಾಗುವಾಸೆ.

-


17 APR 2020 AT 19:36

ಸಮಯ ಮೀರುತ್ತಿದೆ.
ನಿಮಗೆ ಕಡಿಮೆ ಸಮಯ ಉಳಿದಿದೆ ಎಂದು ತಿಳಿದಾಗ ನೀವು ಎಲ್ಲರನ್ನೂ ಪ್ರೀತಿಸಲು ಪ್ರಾರಂಭಿಸುತ್ತೀರಿ.

-


3 MAR 2020 AT 15:43

ಒಬ್ರು ಖುಷಿಗೋಸ್ಕರ ನಾವು ಬದಲಾಗಿ, ಅವರ ಖುಷೀಲಿ ನಾವ್ ಖುಷಿ ಪಡ್ತೀವಲ್ಲ ಅದೂ ನಿಜವಾದ ಆರೈಕೆ❣️.

-


28 FEB 2020 AT 22:15

ನಾನು ನಾನಾಗುವ ಮುನ್ನ ಅವಳಿಗಾಗಿ ಬದುಕಿದ್ದೆ.

-


22 FEB 2020 AT 10:38

ಭಾವನೆ ಇಲ್ಲದ ಭವಿಷ್ಯದ ಜೊತೆ ಬದುಕಲು ಸಾಧ್ಯವಿಲ್ಲ.

-


1 FEB 2020 AT 22:00

Any relation which starts with expectation will end before your realization.

-


1 FEB 2020 AT 22:00

Any relation which starts with expectation will end before your realization.

-


31 JAN 2020 AT 18:38

When destination becomes our designation that is where we reached our imagination. Then absolutely you're an inspiration.

-


Fetching Sundresh Sathya Quotes