ಮಾತೇ ಮಾಣಿಕ್ಯ
ಮುತ್ತು ಒಡೆದರೆ ಹೋಯಿತು
ಮಾತು ಆಡಿದರೆ ಹೋಯಿತು
ಮಾತು ಬೆಳ್ಳಿ, ಮೌನ ಬಂಗಾರ
ಈ ಗಾದೆಗಳ ಮಾತಿನಂತೆ
ಮಾತು ಒಡೆಯದ
ಮುತ್ತಿನಂತಿರಬೇಕು- ಸುಮಿತ್ರ ನಾರಾಯಣ
13 DEC 2019 AT 19:48
ಮಾತೇ ಮಾಣಿಕ್ಯ
ಮುತ್ತು ಒಡೆದರೆ ಹೋಯಿತು
ಮಾತು ಆಡಿದರೆ ಹೋಯಿತು
ಮಾತು ಬೆಳ್ಳಿ, ಮೌನ ಬಂಗಾರ
ಈ ಗಾದೆಗಳ ಮಾತಿನಂತೆ
ಮಾತು ಒಡೆಯದ
ಮುತ್ತಿನಂತಿರಬೇಕು- ಸುಮಿತ್ರ ನಾರಾಯಣ