sumithra narayana   (ಸುಮಿತ್ರ ನಾರಾಯಣ)
626 Followers · 61 Following

read more
Joined 10 August 2019


read more
Joined 10 August 2019
18 MAY AT 8:02

ನಾವು ನೋಡಿ ಆನಂದಿಸುವ ಪ್ರಕೃತಿ ಸೃಷ್ಟಿಯ ಸೌಂದರ್ಯದ ಪ್ರತಿಯೊಂದು ದೃಶ್ಯಗಳೇ ಸದೃಶ್ಯ

-


17 MAY AT 7:15

ವ್ಯಕ್ತಿಯ ಜನನದಿಂದ ಮರಣದವರೆಗೂ ಜೀವನದ ಪಯಣದಲ್ಲಿ ಬರುವ ಆತ್ಮೀಯರ ಪ್ರೀತಿಯ ಒಡನಾಟದ ಅನುಬಂಧವೇ ಸಂಬಂಧ

-


15 MAY AT 21:37

ಗೆಲುವಿಗಾಗಿ ಎರಡು ಪ್ರಾಣಿಗಳ ನಡುವೆ ನಡೆಯುವ ಕಾಳಗದಲ್ಲಿ ಒಂದಕ್ಕೆ ಸೋಲಾಗುವವರೆಗೂ ನಡೆಯುವ ತೀವ್ರತರದ ಹೋರಾಟ

-


14 MAY AT 20:32

ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ಇರಬೇಕಾದ ಸಂಯಮ

-


12 MAY AT 15:28

ಕಣ್ಣೆದುರು ಬಂದು ನಿಲ್ಲುವ
ಅನನ್ಯ ಪ್ರೀತಿ ತುಂಬಿದ
ಮಕ್ಕಳ ಶ್ರೇಯಸ್ಸಿಗಾಗಿ
ತ್ಯಾಗ ಮನೋಭಾವನೆಯ
ವಾತ್ಸಲ್ಯ ತುಂಬಿದ
ಮಮತಾಮಯಿಯಾದ
ತಾಯಿಯ ರೂಪ...

-


10 MAY AT 21:36

ಸಮಾಜಕ್ಕಾಗಿ ಒಳ್ಳೆಯ ಕೆಲಸ ಕಾರ್ಯಗಳನ್ನು ಪ್ರೀತಿಯಿಂದ ಮಾಡಿದವರನ್ನು ಗೌರವಿಸಿ ಅಭಿಮಾನದಿಂದ ಕೊಡುವ ರಾಜ ಮರ್ಯಾದೆ

-


10 MAY AT 8:44

ಒಬ್ಬರ ಬದುಕಲ್ಲಿ
ನಾವಾಡುವ ಮಾತುಗಳು ಹೂವಾಗರಳಬೇಕು
ಹೊರತು ಮುಳ್ಳುಗಳಾಗಿ ಚುಚ್ಚಿ ನೋಯಿಸಬಾರದು

-


9 MAY AT 8:19

ಮಾನವರಿಗೆ ಗುಲಾಮಗಿರಿಯ ದೌರ್ಜನ್ಯ ಎಸಗಿ ಕೈ ಕಾಲುಗಳಿಗೆ ಸರಪಳಿಯಿಂದ ಬಂಧಿಸುವ ಬಂಧನದ ಬೇಡಿ

-


8 MAY AT 19:54

ಬಿಳಿ ಮೋಡಗಳ
ಮುಸುಕು ಸರಿದು
ಕಾರ್ಮೋಡಗಳು ಕವಿದು
ಸಿದ್ಧವಾಗುತ್ತಿದೆ ಬಾನು
ಮಳೆಯನ್ನು ಇಳೆಗಿಳಿಸಲು !!

-


25 APR AT 11:27

ಬಿಗುಮಾನ ಬಿಟ್ಟು ಬದುಕಿ
ವ್ಯಕ್ತಪಡಿಸಿ ಭಾವನೆಗಳನ್ನು
ಪ್ರೀತಿಯಿಂದ

-


Fetching sumithra narayana Quotes