ನನಗೋಸ್ಕರ ಕಾಯುವವನಲ್ಲ
ಆದರೆ ನಾನು ಕರೆದರೆ ಬರದೇ ಇರುವವನೂ ಅಲ್ಲ ..
ನನ್ನವನು ಎಂದು ಹೇಳುವ ಹಾಗಿಲ್ಲ
ಆದರೆ ಜೊತೆಯಲ್ಲಿ ಇದ್ದಾಗ ಜಗತ್ತನ್ನೇ ಮರೆಸಬಲ್ಲ..-
Born on 10th of June..
Never Give Up is my Tendency
Forgiv... read more
Jisko mila hai usse uss chiz ki kadhr nahi
Aur Jise naa mila ho usse uss chiz ki bhookh kabhi marti nahi-
ನನ್ನ ಬದುಕಿಗೆ ಆಸರೆಯಾಗಿ ಬಂದವನು ನೀನು
ನೀ ತೋರಿಸೋ ಪ್ರೀತಿ ಕಾಳಜಿಗೆ ಸೋತಿರುವೆನು ನಾನು
ಹೇ ದೊರೆಯೇ ದೂರವಾಗದಿರು ಎಂದೆಗೂ
ನನ್ನ ಉಸಿರಲ್ಲೇ ನಿನ್ನನ್ನಿರಿಸಿರುವೆ ಎಂದೆಂದಿಗೂ..
-
ಅವನ ಎರಡೂ ಕಣ್ಣುಗಳಿಗೆ ಮುತ್ತಿಟ್ಟು ಮುದ್ದಾಡುವಾಸೆ..
ಆದರೆ ರಾತ್ರಿ ಹೊತ್ತು ಅವನು ನನಗೆ ದೂರದಲ್ಲಿರುವ ನಕ್ಷತ್ರ ಇದ್ದಂತೆ..
ಅವನನ್ನು ಬಿಗಿದಬ್ಬಿಕೊಂಡು ಅವನಲ್ಲಿ ನಾನೇ ಕಳೆದು ಹೋಗುವಾಸೆ..
ಆದರೆ ನನಗೆ ಆಸೆ ಆದಾಗ ಅವನು ಕೇವಲ ನನ್ನ ಕನಸಿನ ಮಾಯಾಲೋಕ ಇದ್ದಂತೆ..
-
ಹಣ ಗಳಿಸೋದು ತುಂಬ ಸುಲಭ
ಆದರೆ ಜನರನ್ನು ಗಳಿಸೋದು ತುಂಬಾನೇ ಕಷ್ಟ..
ವಿಪರ್ಯಾಸ ಅಂದರೆ, ಜನ ಹಣ ಗಳಿಸುವುದಕ್ಕೆನೇ ಜಾಸ್ತಿ ಪ್ರಾಮುಖ್ಯತೆಯನ್ನು ಕೊಡ್ತಾರೆ ಹೊರತು ಜನ ಗಳಿಸೋದಕ್ಕೆ ಅಲ್ಲ..-
ನನ್ನ ಶವಯಾತ್ರೆ ಹೊರಟಾಗ
ಒಂದು ಸಲ ತಲೆ ಎತ್ತಿ ನೋಡು
ನನ್ನ ಶವಯಾತ್ರೆ ಜೊತೆ ನಿನ್ನ ಕಣ್ಣಲ್ಲಿ ನನ್ನ ಜೊತೆ ಕಳೆದಿರುವ ನೆನಪುಗಳು ಸಹ ಅಂತಿಮ ಯಾತ್ರೆ ಮಾಡ್ತಾ ಇರುತ್ತೆ..-
Kismat toh Dekho Meri
Kismat mein toh Uska Naam Likha hai
Par Uske Saatha Jeena Nahi-
ನಿಜ ಅಲ್ವಾ
ನಾವು ಯಾರ ಜೊತೆ ಇದ್ದರೆ ಜಾಸ್ತಿ ನೆಮ್ಮದಿ ಸಿಗುತ್ತೋ..,
ಅವರ ಜೊತೆ ಇರೋದಕ್ಕೆ, ಸಮಯ ಕೂಡ ಅಷ್ಟೇ ಕಮ್ಮಿ ಸಿಗುತ್ತೆ..-