7 JUN 2024 AT 17:13

ಬೇರೆಯವರನ್ನು ದೂಷಿಸುವ ಬದಲು
ನಿನ್ನ ನಡವಳಿಕೆ ನೋಡಿಕೋ ಮೊದಲು
ಎಂಬ ಸತ್ಯವನು ಸಾರಿ ಹೇಳುತಿದೆ ನಿತ್ಯ
ಆದರದು ಯಾರೊಬ್ಬರಿಗೂ ಆಗದು ಪಥ್ಯ

- ಸುಜಾತಾ ರವೀಶ್