27 MAY 2019 AT 15:51

ಪ್ರೀತಿ ಪ್ರೀತಿ ಕಾವ್ಯ ಕವನ ಅಲ್ಲ
ಅಂತಿಮ ಘಟ್ಟ ಕಂಡವರು
ವಾಸ್ತವಿಕ ಉಂಡವರಿಗೆ ಗೊತ್ತು
ಆ ಪ್ರೀತಿಯ ಆಳ
ಪ್ರೀತಿ ನೂರುಕಾಲ ಬದುಕಿಸುತ್ತದೆ
ಪ್ರೀತಿ ಪರಿತ್ಯಾಗ ಮಾಡಿಸುತ್ತದೆ
ಪ್ರೀತಿ ಕ್ಷಣಕಾಲ ಅನುಗಾಲ
ಪ್ರೀತಿ ಮರೀಚಿಕೆ ಸಿಕ್ಕದವರಿಗೆ
ಪ್ರೀತಿ ಸುಂದರ ದಕ್ಕಿದವರಿಗೆ

-