Suha Su  
315 Followers · 83 Following

Joined 31 May 2018


Joined 31 May 2018
6 APR 2020 AT 10:55

ಮಾನವೀಯತೆ

-


18 MAR 2019 AT 9:07

ಇರುವಾಗ ಅರಿಯದೇ
ತೊರೆದಾಗ ಕಾಡುತ್ತಿದೆ
ನೆನಪುಗಳ ಸರಮಾಲೆ
ಹೂ ಮನ ನಿನ್ನದು
ಕಲ್ಲುಮನಸು ನನ್ನದು

-


5 SEP 2018 AT 14:50

ಸುಮ್ಮನಿರದು ಮನಸ್ಸು
ಕನಸಿನ ಉಯ್ಯಾಲೆ
ತೂಗುತ್ತಿರುವುದು
ಸುಮ್ಮನೆ ಮನಸ್ಸು

-


29 SEP 2020 AT 6:03

ನಿನ್ನ ನೆನಪುಗಳಿಗೆ
ಗೋರಿ ಕಟ್ಟಿದೆ
ಆದರೂ ನಿಂತಿಲ್ಲ
ಹೃದಯದ ಕೂಗಾಟ
ಗೋರಿಯೊಳಗೆ
ನಾನು ನಿಶ್ಚಲವಾಗಿ
ಮಲಗುವವರೆಗೂ
ನಿಲ್ಲುವುದಿಲ್ಲ ಈ ಹೃದಯದ
ನರಳಾಟ...




-


29 SEP 2020 AT 5:58

ಸಿಕ್ಕಲಾರದ್ದನ್ನು
ಗೀಚವುದು ಮನಸ್ಸಿನ
ಹುಚ್ಚುತನ

-


3 SEP 2020 AT 8:50

ಸೂತ್ರವಿರದ ಹಾರಾಡುತ್ತಿದೆ
ಬದುಕಿನ ಕನಸು
ಕವಿತೆ ಆಗಲಾರದು ಕನಸು
ಬಯಕೆ ಮೀರಿ ಹಿಡಿತಕ್ಕೂ ಸಿಗದೆ
ನೆನಪಾಗಿ ಕಾಡುತ್ತಿದೆ ....

-


28 JUN 2020 AT 22:23

ಪಯಣ ಸುಂದರ ನಿನ್ನ ಜೊತೆಯಲ್ಲಿ
ಜೀವನದ ಹಾದಿಗೆ ಹೂವು ಚೆಲ್ಲಿದಂತೆ

-


25 APR 2020 AT 8:21

ಎಲ್ಲಿದ್ದರೂ ನಾನು
ಇರುವೆ ನಿನ್ನ ಕವಿತೆಗಳ
ಸಾಲುಗಳಲ್ಲಿ
ಕೊರತೆಯ ಮಾತೆಲ್ಲಿ

-


25 APR 2020 AT 7:39

happy world veterinary day .
i wish you all veterinary doctors
🐎🐈🐐🐃

-


24 APR 2020 AT 12:37

ಅವರ ನಟನೆ ಮತ್ತು ಹಾಡುಗಳು
ಮಾಯಾ ಗಾಯನ ಭಕ್ತಿಗೀತೆಗಳು
ನನಗೆ ತುಂಬಾ ತುಂಬಾ ಇಷ್ಟ ಹಾಗೇ
ಅವರ ಸರಳತೆ ಮೆಚ್ಚುಗೆಯಾಗುತೇ
ಯುಗಯುಗವೇ ಕಳೆದರೂ ಕನ್ನಡ
ಚಿತ್ರರಂಗದಲ್ಲಿ ಮರೆಯದ ಮಾಣಿಕ್ಯ
ಡಾ .ರಾಜ್ ಕುಮಾರ್ ಅವರು
ಹುಟ್ಟುಹಬ್ಬದ ಶುಭಾಶಯಗಳು 🌹🌹

-


Fetching Suha Su Quotes