26 MAR 2019 AT 15:38

ಇರುವ ಭಾಗ್ಯವ ನೆನೆದು ಬಾರದೆಂಬುದನು
ಬಿಡು ಹರುಷಕ್ಕಿದೆ ದಾರಿ ಎಂದರು ~ಡಿವಿಜಿ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ
ಜೀವನ ಎಂದು ಚುಚ್ಚಿಕೊಳ್ಳುತಿಹರು ಸೂಜಿ...

- ಸುಧಾಕರ @ಮಾವಿನಕುರ್ವಾ🇮🇳