ಹಾಸಿಗೆ ಇದ್ದಷ್ಟು ಕಾಲು ಚಾಚು...
ನಿಜ ಆದರೆ ಹಾಸಿಗೆ ಇರುವುದು ಇಷ್ಟೇ ಎಂದು, ಮೈ ಮುದುರಿ ಮಲಗಬೇಡ...
ಕನಸನ್ನು ಮೊಟಕುಗೊಳಿಸಿಕೊಳ್ಳಬೇಡ ಕನಸು ನನಸಾಗಲು ಹಾಸಿಗೆಯನ್ನು ಉದ್ದ ಮಾಡಿಕೋ ...

"ಜಾಣರಿಗೆ ಮಾತ್ರ"

- ಸುಬ್ರಹ್ಮಣ್ಯ ಭಟ್ ತೋರಣಗದ್ದೆ...