24 MAR 2019 AT 8:36

ಬೆಳಗಿನ ಶುಭೋದಯ
ಆಗಲಿ ಬಾಳಲಿ ನವೋದಯ
ಇರಲಿ ಈ ದಿನ ಸಂತಸ
ನಮ್ಮ ಬಾಳೇ ಒಂದು ಸಂದೇಶ

- Sri Raksha G Bhat