"ವರವಿನ ಮಲ್ಲೇಶ್ವರ ಕೃಪೆ"
"ಶ್ರೀ ಶ್ರೀ ಶ್ರೀ ಹುಲಿಗೆಮ್ಮೆ ದೇವಿ ಪ್ರಸನ್ನ "
ದಿ.ಗಾಮಣ್ಣ ದಿ. ಶ್ರೀಮತಿ ಹರಿವಾಣದ ಸಣ್ಣಮಲ್ಲಮ್ಮ
ಇವರ ಕೃಪಾರ್ಶೀವಾದೊಂದಿಗೆ
ಹರಿವಾಣ ಕುಟುಂಬದ ಸಮಸ್ತ ಅಣ್ಣತಮ್ಮಂದಿರ "ಮಳೆಗೆಲ್ಲೋರು "ವಂಶದವರ ಸಪ್ರೇಮದ ಶುಭದಿನದ ಮಂಗಳಕಾರ್ಯದ ನಿಮಿತ್ತ ಕರೆಯೋಲೆ
ಬಳ್ಳಾರಿ ಜಿ.ಸಿರುಗುಪ್ಪ ಪಟ್ಟಣದ ನಿವಾಸಿಗಳಾದ ಶ್ರೀಮತಿ ರತ್ಮಮ್ಮ ಇವರ ಜೇಷ್ಠ ಸುಪುತ್ರಿ
ಚಿ.ಹ.ಕುಂ.ಸೌ.ಪದ್ಮಾವತಿ ಎಂಬ ಕನ್ಯಾಮಣಿಯನ್ನು
ಬಳ್ಳಾರಿ. ಜಿ.ಕಂಪ್ಲಿ ತಾ.ಮುದ್ದಾಪುರ ಗ್ರಾಮದ
ಶ್ರೀಮತಿ ಹೊನ್ನುರಮ್ಮ ಶ್ರೀ ಹೆಚ್.ರುದ್ರಪ್ಪ ಇವರ ಜೇಷ್ಠ ಸುಪುತ್ರ
ಚಿ.ಮಾರೇಶ ಎಂಬ ವರಶ್ರೇಷ್ಠನಿಗೆ
ವಿವಾಹನಿಶ್ಚಯಿಸಿ ಇವರ ವಿವಾಹ ಮಹೋತ್ಸವವನ್ನು ಬಳ್ಳಾರಿ ಜಿ ಕಂಪ್ಲಿ ತಾ ಮುದ್ದಾಪುರ ಗ್ರಾಮದ ವರನ ಸ್ವಗೃಹದಲ್ಲಿ ಜರುಗುವಂತೆ ಗುರುಹಿರಿಯರು ನಿಶ್ಚಯಿಸಿರುತ್ತಾರೆ.ಕಾರಣ ತಾವುಗಳು ಸಕುಟುಂಬ ಸಪರಿವಾರ ಸಮೇತರಾಗಿ ಆಗಮಿಸಿ ನೂತನ ವಧೂ-ವರರನ್ನು ಆರ್ಶೀವರ್ದಿಸಬೇಕೆಂದು ಕೋರುವ
"ವಿವಾಹ ಮುಹೂರ್ತ : 7-15 ರಿಂದ 7-45 ಕ್ಕೆ ಸಲ್ಲುವ ಕುಂಭ ಲಗ್ನ ಶುಭ ಮಾಂಗಲ್ಯ ಧಾರಣೆ"
"ತಮ್ಮ ಆಗಮನಾಭಿಲಾಷಿಗಳು"
ರತ್ಮಮ್ಮ,ಗಿರೀಶ,ಕೋಮಲ,
ಹರಿವಾಣದ ದೊಡ್ಡ ತಾಯಮ್ಮ ಮತ್ತು ಬಾಪುರದ ಲಕ್ಷಮ್ಮ
ದಿ.ಹರಿವಾಣದ ದೊಡ್ಡ ತಾಯಣ್ಣ ಮತ್ತು ದ್ಯಾವಮ್ಮ
ಸಣ್ಣ ತಾಯಣ್ಣ ಮತ್ತು ಶ್ರೀಮತಿ ರಾಣಿ
-
sreekanth.st38 s t
(✍️Srikanth .st)
87 Followers · 108 Following
Joined 24 September 2019
1 FEB 2022 AT 21:03
25 JUN 2020 AT 22:28
ನಿನ್ನ ನೆನಪಿನ ಅಲೆ ನನ್ನ ಕಾಡಿಸಿದೆ
ಮೌನದ ವಿರದ ವೇದನೆ ಸಾಕಾಗಿದೆ
ಮನದ ಮನ್ವಂತರ ನೀನೆ
ಒಲವಿನ ಬಯಕೆಗೆ ಮೊದಲು ನೀನೆ
-
19 JUN 2020 AT 18:44
ಓಯ್ ಏನಮ್ಮ ಮರ್ತೆಬಿಟ್ಟೆ ಕರೋನಾ ಟೈಮ್ ಅಲ್ಲಿ
ನಾನ್ ನೋಡ್ ಪ್ರತಿದಿನ ನಿನ್ನ ಮರೆಯಂಗಿಲ್ಲಾ
ಇದು ನನ್ ಸ್ಟೈಲ್ ಗೊತ್ತಾ ? ಹೌದು ಏನ್ ಸಮಾಚಾರ ಮತ್ತೆ I Love you....-
10 JUN 2020 AT 7:53
ಮನದಲಿ ಮೂಡಿಸಿದೆ : ದಣಿಯದ ಒಲವಾ
ಮನಸ್ಸು ಕೊಟ್ಟೆ ಕನಸಿನ ಬೀಜವಾ ಬಿತ್ತಿದೆ
ಬಾಂದಳದ ಶಶಿಯಷ್ಟೆ ನಿರ್ಮಲಾ ನಿನ್ನ ನಯನ!!!
ಮನದಾಚೆ : ನಿನ್ನ ನೆನಪುಗಳೇ ನನಗೆ ಸಾಕ್ಷಿ : ಅನುದಿನ-
20 APR 2020 AT 6:49
ತಕ್ಷಣವೇ ಮಾಗಿದ ಫಲ!!! ಹರನು ಮುಂದೆ ಬಂದರು
ಕೈಲಾಸ ಮುಟ್ಟದು ಪರಂತು ನೋಡ ದೇವಾದೇವ ಮಳೆಗಲ್ಲು-
18 APR 2020 AT 7:34
COVID-19 (ಕರೋನ)ವೈರಸ್ ಮುಕ್ತ ಪರಿಸರದ ಜವಬ್ದಾರಿ ನಮ್ಮದು
ಗ್ರಹಿಸಿ :: ಗಮನಿಸಿ.-
16 APR 2020 AT 7:27
COVID-19 (ಕರೋನ) ಹೆಚ್ಚಳಕ್ಕೆ ನಾವೇ ನೇರ ಹೊಣೆ :: ಅದರ ಮಿತ್ರರು ಶತ್ರುಗಳು ನಿರ್ಧರಿಸಿ
-
14 APR 2020 AT 5:56
DEMOCRACY is another name of EQUALITY ( ಪ್ರಜಾಪ್ರಭುತ್ವ ಸಮಾನತೆಗೆ ಇನ್ನೊಂದು ಹೆಸರು)
-