spurthi Nandana   (Nandhu)
75 Followers · 19 Following

ಭಾವಮಂಥನ
Joined 19 May 2018


ಭಾವಮಂಥನ
Joined 19 May 2018
29 MAY 2020 AT 10:44

ಯಶಸ್ಸು


ಕ್ರಮಿಸಿದ ಹಾದಿ

-


9 FEB 2020 AT 0:47

ಬದುಕಿನ ಕಡಲಲ್ಲಿ ಪ್ರೀತಿಯ
ಅಲೆಯಾಗಿ ಬಂದವನು ನೀನು..
ಜಂಜಾಟದ‌ ಸುಳಿಯಲ್ಲಿ ಸಿಕ್ಕಾಗ
ಭರವಸೆಯ ಹುಟ್ಟು ನೀಡಿದವನು‌ ನೀನು..
ಕೈ‌ ಹಿಡಿದು ಹೆಜ್ಜೆ‌ಗೆ‌ ಹೆಜ್ಜೆಯಾಗಿ ಬಾಳ ಪಯಣದಲ್ಲಿ ಜೊತೆಗಿರುವೆ ಎಂದು‌ ಪ್ರಮಾಣಿ‌ಸಿ..
ಮದುವೆ ಎಂಬ ಮೂರು ಗಂಟಲ್ಲಿ‌
ನನ್ನನು ಒಲವಿನ‌ ಬಂಧನದಲ್ಲಿ ‌ಕಟ್ಟಿ ಹಾಕಿದವನು‌...
ಬೆಸೆದ‌ ಗಂಟಲ್ಲಿ‌ ಏಳೇಳು‌ ಜನ್ಮಕ್ಕು‌‌ ನಾ‌ ನಿನ್ನ ಹೃದಯದ ಮಂಟಪದಲ್ಲಿ ಬಂಧಿಯಾಗಿರುವೆ.

-


19 SEP 2019 AT 22:14

rain bringing a droplets of happiness...
like a rainbow with colorful dreams...
like a sun bringing a glimpse of light to my journey of life

-


10 SEP 2019 AT 15:31

Comes in my dream ....
The person who bought happiness to my life .

-


7 SEP 2019 AT 16:28

because things will not work out in the way we plan for it.

-


25 JUN 2019 AT 10:19

in you...
my tommorows in your hands .
my hopes in your eyes.
my strength in your arms .
my happiness in you.

-


10 JUN 2019 AT 7:05

Why will I wait for a sun to start my day ???
when his smile keeps me shining everyday....

-


15 MAY 2019 AT 16:21

Rejections are mere opportunities, to deserve the best ones

-


26 APR 2019 AT 20:22

ಹುಟ್ಟು ಸಾವಿನ ನಡುವಿನ
ಬವಣೆಗಳ ಸಾಗರ.
ಜಂಜಾಟದ‌ ಪ್ರಯಾಣದಲ್ಲಿ
ಗೆಲ್ಲೋರೆಷ್ಟೊ ಸೋಲೊರೆಷ್ಟೊ

-


3 MAR 2019 AT 22:53

ಮಾರ್ದನಿಸಿದೆ ಕೇಳಿಸದ ಧ್ವನಿಯೊಂದು
ಮನಸ್ಸಿನ ಅಂತರಾಳದಲ್ಲಿ ...ಮರುಗದಿರು ಮನವೇ.
ಅಳುವಿನ‌ ಹಿಂದೆ ಅಡಗಿರುವುದು ನಗು
ದುಖಃದ ಅಂತ್ಯವೆ ಸುಖ‌
ಕತ್ತಲೆಗೆ ಬೆಳಕೆ‌ ಮುಕ್ತಿ
ಎಲ್ಲಾ ತಾಳ್ಮೆಯ ಪರೀಕ್ಷೆಯಷ್ಟೆ .....ಕಾಲವೇ ನೀಡಲಿದೆ ಉತ್ತರವೆಂದು.

-


Fetching spurthi Nandana Quotes