14 DEC 2019 AT 9:17

ಬದಲಾವಣೆ!!!
ನನ್ನಜ್ಜಿ ನನ್ನಮ್ಮನನ್ನು ಕಾಯಲಿಲ್ಲ
ನನ್ನಮ್ಮ ನನ್ನನ್ನೂ ಕಾಯಲಿಲ್ಲ..
ನಾನು ಮಾತ್ರ ನನ್ನ ಮಗಳನ್ನು
ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೇನೆ
ಏಕೋ ಗೊತ್ತಿಲ್ಲ...
ಕಾಲ ಬದಲಾಯಿತೊ ?
ಮನುಜರ ಮನಸ್ಸು ಬದಲಾಯಿತೊ ?
ಬದುಕು ಭಯದ ಸಂತೆಯ
ನೂಕು ನುಗ್ಗಲು..
ಕಣ್ಣ ರೆಪ್ಪೆ ಮುಚ್ಚಿದರೆ ಕಳುವಾಗುವ
ಕಳೆದುಹೋಗುವ ಭಯ....
ಇಂತೀ.......

- Sps Mijar ILLu