"Every worry deserves a sorry."
-
Inspired by inspiration,
Not a great writer though, passionate towards chang... read more
"ನನ್ನ ಜೀವನಕ್ಕೆ ನಿನ್ನ ಪ್ರೀತಿಯ ಶಕ್ತಿ,
ನಾನಾ ಬಗೆಯ ಯುಕ್ತಿಯ ರಾಶಿ,
ನಿನ್ನ ನೋಡುತ ಆಗಿದೆ ನನಗೆ ಬದುಕಿನ ಯುಕ್ತಿ,
ನೀ ನನಗೆ ಬದುಕಿನ ಬಹು ದೊಡ್ಡ ಖುಷಿ."-
"The team in red,
Important as much as blood,
With their loyalty , we are always ahead,
They are more than loved,
The flag is truly sacred,
The win is rejuvenated."
*To Every fan out there, this success is well deserved*
" ಕಣ್ಣಲಿ ಸೆರೆಯಾಗಿರುವುದು ಈ ಅಧ್ಭುತವಾದ ದೃಶ್ಯ,
ಈ ನಮ್ಮ ತಂಡ ಗೆಲುವಿನತ್ತ."
"ಮರೆಯಲಾಗದ ಅನುಭವ ಆರ್ ಸಿ ಬಿ ಯ ಗೆಲುವು."-
"Everything makes sense in the right time,
Everyone will come back to you,
but, there will be a version to it."
*Time is Real - Respect it*
-
"Just because it isn't visible,
Doesn't mean they are not capable."-
*Life is less complicated*
Yesterday's pain shouldn't ruin today's pleasure,
Today's pleasure will not impact tomorrow's pressure.-
Beauty of life
"Life is not just about being alive,
Its about how much you give,
The brave move,
The real thrive."-
"ಹೇಗೆ ಇರಲಿ ನನ್ನ ಸ್ಥಿತಿ,
ಎಂದಿಗೂ ಮರೆಯಾಗದು ಧೃತಿ,
ಬದುಕಲು ಬೇಕು ಆತ್ಮ ವಿಶ್ವಾಸದ ಪ್ರಸ್ತುತಿ,
ನಾ ಪಡೆದಿರುವೆ ಬದುಕಿಗೆ ಉನ್ನತ ಪ್ರಶಸ್ತಿ,
ಕೂಡಿಕೊಂಡಿರುವೆ ನಿಮ್ಮ ಎಲ್ಲರ ಪ್ರೀತಿಯ ಶಕ್ತಿ,
ರಾರಾಜಿಸುವ ಸುಂದರ ಜೀವನಕ್ಕೆ ಬೇಕು ಸ್ವಯಂ ಸ್ಪೂರ್ತಿ."-
ನಮ್ಮ ಬದುಕಿಗೆ ಕಿರೀಟ,
ನಿನಗೆ ನನ್ನ ವಾತ್ಸಲ್ಯ ಶಾಶ್ವತ,
ನೀ ತೋರುವ ಪ್ರೀತಿ ಎಲ್ಲರಿಗೂ ಪ್ರೇರಿತ,
ನಿನ್ನ ನೋಡುತ ಆದೆ ನಾ ಪುಳಕಿತ,
ನೀ ಇದ್ದಮೇಲೆ ನೀನೆ ತಾನೆ ನನಗೆ ಆಶ್ರಿತ.-