Spoorthi Poojary  
26 Followers · 12 Following

Joined 3 May 2020


Joined 3 May 2020
12 JAN 2022 AT 19:06

ಆದರೆ ರೆಕ್ಕೆಗಳು ಮುರಿದಿದೆ.............

-


12 JAN 2022 AT 19:06

Don't get attached to any one,
No one is permanent in your life
Time will change the every one and every thing

-


29 OCT 2021 AT 8:03

ಯಾರೂ ಶಾಶ್ವತ ಅಲ್ಲ, ಉಸಿರೂ ಕೂಡ ನಮ್ಮ ದೇಹವನ್ನು ಬಿಟ್ಟು ಹೋಗುದೆಂದಾದ ಮೇಲೆ ಇನ್ನೂ ಸ್ನೇಹಿತರು ಯಾವ ಲೆಕ್ಕ..

-


29 OCT 2021 AT 8:02

ದಿನವಿಡೀ ಜೊತೆಗಿರುವ ನೆರಳೆ ನಮ್ಮನ್ನ ಬಿಟ್ಟು ಹೋಗುತ್ತದೆ ಅದೇ ರೀತಿ ಕಷ್ಟ ಬಂದಾಗ ಆತ್ಮೀಯರು ನಮ್ಮನ್ನ ಬಿಟ್ಟು ಹೋಗುತ್ತಾರೆ..

-


29 OCT 2021 AT 8:00

ಶಿಲೆ ಆಗುವುದಕ್ಕೂ ಮುನ್ನ ಕಲ್ಲು ಅದೆಷ್ಟೋ ಉಳಿ ಪೆಟ್ಟು ತಿಂದಿರುತ್ತದೆ
ಅದೇ ರೀತಿ ಸಾಧನೆಯ ಶಿಖರ ಏರಿರುವವರು ಜೀವನದಲ್ಲಿ ಸಾಕಷ್ಟು ನೋವು, ಅನುಮಾನ ಅನುಭವಿಸುತ್ತಾರೆ..

-


29 OCT 2021 AT 7:59

There is no such a distance for good frds,they always near to heart❤️❤️

-


20 OCT 2021 AT 16:22

ನೋವು ಖಚಿತವಾಗಿತ್ತು......

-


20 OCT 2021 AT 16:19

ಗೌರವ ಇಲ್ಲದ ಕಡೆ ಒಂದು ಕ್ಷಣನೂ ನಿಲ್ಲಬಾರದು
ಅದು ಯಾವುದೇ ಜಾಗ ಆದರೂ ಸರಿ
ಇಲ್ಲ ಸಂಬಂಧ ಆದರೂ ಸರಿ
ನೋವು ನಮಗೆ.....

-


1 OCT 2021 AT 22:50

#*MEMORY'S ARE ALWAYS BEST* #
so make a good one
not a bad one

-


5 OCT 2020 AT 12:52

ಭಿನ್ನಾಭಿಪ್ರಾಯಗಳು ಇಲ್ಲದೆ ಸಂತೋಷದ ಜೀವನ ನಡೆಸಲು ಸಾಧ್ಯ....

-


Fetching Spoorthi Poojary Quotes