Spandana M   (ಮೌನ ದ್ವನಿ .)
2 Followers · 3 Following

Joined 14 March 2019


Joined 14 March 2019
9 JUN 2022 AT 23:03

Please come back
I can't live without you

-


9 JUN 2022 AT 22:59

ಮರೆಯಬೇಕೆಂಬ ಮನಸ್ಸು
ಮರೆಯಲಾಗದ ನೆನಪು
ಮರೆತರೂ,
ಮರೆಯಲ್ಲಿ ನಿಂತು ಮರೆಯಾದಿರು, ಎಂದು ಹೇಳುವ ಮನಸ್ಸು!!!!

-


9 JUN 2022 AT 22:51

ನಿನ್ನಂತೆ ಮೌನಿಯಾಗುವಸೆ,
ಎಲ್ಲ ತಿಳಿದರು ತಿಳಿಯದಂತೆ.






-


9 JUN 2022 AT 22:43

ಮರೆಯದಿರು ನನ್ನೊಲವೆ
ನಿನ್ನನ್ನೇ ನೆನೆಯುತ ಕುಳಿತಿರುವೆ
ನಾನಿಲ್ಲಿ,
ನೆನಪಿನಲಿ ಅಲೆಯಲ್ಲೆ ನೆನೆದು ನಿಂತಿರುವೆ,
ಒಮ್ಮೆ ಕನಸಿನಲ್ಲಿಯಾದರೂ ಬರಬಾರದೇ
ನನ್ನೊಲವೆ?

-


4 JAN 2022 AT 21:03



ಮರೆಯದಿರು ನನ್ನಾರಸಿ
ಮರೆಸುವೆ ನನ್ನುಸಿರಲಿ....





-


31 DEC 2021 AT 22:15

ಅಂದು ಹೇಳದ ಸಾವಿರ ಮಾತು.......
....ಇಂದು ಸಾವಿರ ಪದಗಳ ಸಾಲು.

-


31 DEC 2021 AT 20:14

ಮನದಾಳದ ಮಾತು .
ಮೌನವಾಯಿತೇಕೆಂದು.. ?

-


31 DEC 2021 AT 19:54

Bey bey 🖐️🖐️ 2021

-


30 DEC 2021 AT 20:57

ಪರಿವರ್ತನೆಯ ದಾರಿ

-


30 DEC 2021 AT 20:55

ನನ್ನಲ್ಲೇ ನನ್ನೆ ಹುಡುಕುವ .
ಹೋರಾಟವಿದು..!!!
ಸೋತೆ ಕಾರಣವೇ ತಿಳಿಯದೆ
ಇಂದು ನಾನು.
ಒಮ್ಮೆ ತಿಲಿಸುವೆಯ ಮನವೇ
ನೀ ಯಾರೆಂದು..?

-


Fetching Spandana M Quotes