Hyy listen to me !!.....
Nobody is rich enough to buy their old time...
Nobody is so poor that they cannot change their future time....
So dude start working future good time is waiting for you-
Sowmya Kotian
8 Followers · 3 Following
ತಾಳಿದವನು ಬಾಳಿಯಾನು
Joined 10 May 2020
20 JAN 2022 AT 21:15
20 JAN 2022 AT 21:00
ಹಣ ಕೇವಲ ಬದುಕಲು ಒಂದು ಮಾಧ್ಯಮ ಅಷ್ಟೇ..
ಹಣಕ್ಕಾಗಿ ಜೀವನದ ಸುಂದರತೆಯ ಹೊಳಪನ್ನು ಕಳೆದುಕೊಳ್ಳುವ ಮೂರ್ಖರಾಗಬೇಡಿ....-
16 JAN 2022 AT 11:28
ಅರ್ಥವೇ ಆಗಾದೆ, ಉತ್ತರ ಸಿಗದ ಈ ಬದುಕಿನಲ್ಲಿ
ವ್ಯರ್ಥವಾಗದಂತೆ ಬದುಕಿ ತೋರಿಸಬೇಕು-
10 JAN 2022 AT 22:02
ಸಂಬಂಧವೆಂಬ ಬಂಧದಲ್ಲಿ ಅನ್ಯೋನ್ಯತೆ ಇರಬೇಕೇ ಹೊರತು ಅನಿವಾರ್ಯತೆ ಅಲ್ಲ.....
-
9 JAN 2022 AT 19:58
Ok read this carefully...!!!
It's nice to be someone's first love...
But it's very special to be someone's last and forever one 🤣-
9 JAN 2022 AT 19:53
Hello people !!!!!
Don't forget to live your life
While chasing dreams .....-
9 JAN 2022 AT 19:47
ಬದುಕುವ ರೂಪರೇಷೆಗಳೂ ಬದಲಾದರೂ..
ಹಿಂದೆ ಬದುಕಿದ ಹಾದಿ ಮುಂದಿನ ಜೀವನಕ್ಕೆ ಪ್ರೇರಣೆಯಾಗಲಿ....-