soumya k   (soumya k)
1.3k Followers · 125 Following

read more
Joined 17 January 2019


read more
Joined 17 January 2019
8 MAR 2022 AT 20:43

When heart boils with
raw thoughts and mind waits
with half baked lines, the body knows
it's time to cook some poetry.

-


3 MAR 2022 AT 23:04

the two players
of see-saw

-


3 MAR 2022 AT 22:55

first sip of coffee
even though it burnt
your tongue

-


1 MAR 2022 AT 23:33

the long breath taken when
you realise you have been
walking without a break.

-


28 FEB 2022 AT 23:36

There isn't enough time,
Finish those hymns,
before the rise of rhyme
in these lines.

-


24 JAN 2022 AT 0:06

You either fight with the entire world and live the way you want or you fight with the world you created and live with it.

-


14 NOV 2021 AT 22:52

ನೀರಾಗುವೆಯಾ? ದೋಣಿಯಾಗುವೆಯಾ?
ಎಂದು ನಾನು ಕೇಳಲು,
ನಿಂತ ದೋಣಿಯ ಪ್ರತಿಬಿಂಬವಾಗುವೆ,
ಪ್ರತಿಬಿಂಬದ ಮೌನವಾಗುವೆ,
ಚಲಿಸುವ ದೋಣಿಯಿಂದ ಮೂಡಿದ ಅಲೆಯಾಗುವೆ,
ಅಲೆಯ ಧ್ವನಿಯಾಗುವೆ,
ನೀರು ದೋಣಿಯ ಸಮಾಂತರ ಬಂಧವಾಗುವೆ,
ಬಂಧದ ಅಂಬಿಗನಾಗುವೆ
ಎಂದು ಹೇಳಿ ನೀನು,
ಮಂಜನ್ನು ಸರಿಸಿದ ಗಾಳಿಯಾಗಿ ಹೋದೆ.

-


25 AUG 2021 AT 22:51

ಕವಿಯ ಸಾಲಿಗೆ ಕಾದ ಚಂದಿರ

ಜೋಡಲಿಲ್ಲ ಪದಗಳು ಅಂದು,
ಅರಿಯ ಬಯಸುವೆ ಏಕೆಂದು,
ಹೇಳದಿರಲು ನೀನು ಮಾಯವಾದೆ ನಾನು
ಕಪ್ಪು ತೊಟ್ಟು ಕತ್ತಲೆಯ ಇರುಳಿಗೆ.

ಯಾರು ಬಲ್ಲರು ನಿನ್ನ ಮನದ ಮಾಯೆ,
ಮೈಲಿಗಳು ನಡೆದರೂ ಸಿಗಲಾರದು ಆರಂಭ,
ಪುಟಗಳು ಓದಿದರೂ ತಿಳಿಯದು ಕೊನೆ,
ಕತ್ತಲಲ್ಲಿ ಕಾಯುವುದೊಂದೆ ಕಾಯಮ್ಮು.

ನಕ್ಷತ್ರಗಳ ಬನದಿ, ಮೋಡಗಳ ಅಂಚಿನಲಿ,
ಸೂರ್ಯನು ತೆರಳಿರಲು, ಜಗವಿಡಿ ಮಲಗಿರಲು
ಹುಣ್ಣಿಮೆಯ ಬೆಳಕು, ಹಾಳೆಯ ಬಿಳುಪು,
ಕಾದವು ಕವಿಯ ಕುಂಚದ ಕಪ್ಪಿಗೆ.

-


25 JUL 2021 AT 20:25

ಬಿಚ್ಚಿಟೆವು ನಿನ್ನಡಿ ಕಥೆಗಳು ನೂರೆಂಟು,
ನೆನಪುಗಳ ಗಂಟಿನೊಡನೆ
ಏನಯ್ಯಾ ಚಂದಿರ ನಿನ್ನ ನಂಟು?

-


30 APR 2021 AT 10:13

We speak of tomorrow
untill
it is we who have to live today

-


Fetching soumya k Quotes