जीत की शिकायत तो सदैव हरदाइ मे
ख्वाबों की इंतजार का फल मिलना चाहिए खुशी में
सौम्या✍-
ಪ್ರತಿ ನಿತ್ಯ ಜೀವನದಲ್ಲಿ
ಬದಲಾವಣೆಗಳು ಅವಶ್ಯಕ ಬದಲಾವಣೆಯು
ಜೀವನಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಹೊಸ
ಅನುಭವಗಳನ್ನು ಸಹ ಉಂಟುಮಾಡುತ್ತದೆ...-
Sometimes beginning of something is finer but evacuating from that makes some ufff feels....
Soumya✍-
ನನ್ನ ಹುಡುಗಿ ತುಂಬಾ smart,
ಕಣ್ಣಲ್ಲಿ ಕೊಲ್ಲುತ್ತಾಳೆ ನನ್ನ Heart,
ನನ್ನಾಕೆ ಅಂದದಲ್ಲಿ ತುಂಬಾ Beautiful
ಅದಕ್ಕಾಗಿ ಅವಳನ್ನು ನೋಡಿ ನಾನಾದೇ Tightful
ಸಿಹಿ ಕನಸಿನಲ್ಲಿ ಚಂದ್ರಮುಖಿ ಅವಳು
ಅವಳೇ ನನ್ನ ಜೀವನದ moonlight
ನಗು ತುಂಬಿದ ಮೊಗವ ನೋಡುತ್ತಾ
ಕೂರುವಂತೆ ಮಾಡುವಳು
ಅವಳೇ ನನ್ನ Dil girl
ನನ್ನವಳ ಮಾತುಗಳು ಮುತ್ತಿನಂತೆ soft
ಕೇಳುತ್ತಾ ಕುಳಿತಿರಬೇಕು ಎಂದು
ಸೂಚಿಸುತ್ತದೆ ನನ್ನ ಈ Heart
ಚಟಪಟ ಮಾತಿನ Babydoll
ಅವಳೇ ನನ್ನ ಮನ ಕದ್ದ cutiepie
ಬೆಳದಿಂಗಳ ಬಾಲೆ ಅವಳೇ ನನ್ನ Darling
ಚುಕ್ಕಿಯಂತೆ ಕಣ್ಣುಗಳು Dazzling
ನನ್ನ ಅರ್ಧಾಂಗಿನಿಯಾಗುವೆಯಾ
ಹೇ ನನ್ನ ಮುದ್ದು nurturing
ನೀ ಹೂ ಎಂದರೇ ಇಬ್ಬರು ಆಗೋಣ wedding.
-ಸೌಮ್ಯ ಆಚಾರ✍️--
ईश्क हुआ है तुमसे
मोहबत कि कहवत्
किया हमने।।
तुमारी ईंतजार
मैं हम क्या
कहेंग बता नहीं तुम्।।
दिल्ल जोर से
प्यार कि कहवत्
कहने की अवाज
मेरे दिल्ल से।।।
-
ಸಂಜೆಯ ಕೆಂಪು ಬಾನಂಗಳವು
ಬೇಸತ್ತು ಪದೇ-ಪದೇ ಅದೇ ವಣ೯ವ
ತಾಳಿ ನನಗೆ ಬೆಸರವಾಗಿದೆಂದು,
ಅಳುತ್ತ ......
ಓ ಪ್ರೇಮಿಗಳೇ, ನಾನು ಸಹ......
ನಿಮ್ಮ ಹಾಗೆ ವಣ೯ ರಂಜಿತ ಅನುಭವಗಳ
ಪಡೆಯುವೇ ನನ್ನನ್ನು ಸಹ ಚಿತ್ರಿಸಿ ಎಂದು ಮೊರೆ ಇಟ್ಟಿತು,
ಕೆಂಪು ಬಾನಂಗಳ.....😊🙏-
मेरे दिल्ल केह रह है ,
कभी नहीं होंगे
हम जुदा
इश्क की
कहावत् हम दोनों
ने कहकर रचाया हैं
हमारी मोहबत् मैं
हम दोनों रहकर
कष्ट-सुख का
अनुभव करके
सफलता की जीत
को हम प्राप्त
करेंगे।।।💝💕
-
ನಾನು ಶಿಕ್ಷಕಿಯಾಗಿ ನನ್ನ ಶಾಲಾ ಮಕ್ಕಳಿಗೆ
ಹೇಳುವುದು....😊😉😝
*ಗೃಹ ಪಾಠ ತೋರಿಸದೇ ಹೋದರೆ ಇನ್ನು ನೂರು ಸಲಾ ಬರಿಸುತ್ತೇನೆಂಬ ಹೆದರಿಸುವಿಕೆ..
*ಪರೀಕ್ಷೆಗೆ ಹಾಜರಾಗದ್ದಿದ್ದರೇ ಇನ್ನು ಕಠಿಣವಾದ ಪ್ರಶ್ನೆಗಳಪತ್ರ...😇🙃
*ಗಲಾಟಿ ಮಾಡಿದರಾ ಅಂಕಗಳು ಕಟ್ಟ್ ಮಾಡ್ತಾನಿ, 😅
*ಗೈರಾದರೇ 1 ವಾರ ಗೈರು ಹಾಕುವೇ ಎನ್ನುವ ಬೆದರಿಸುವಿಕೆ...😂
*ಉತ್ತರ ಹೇಳಿ ಅಂದರೆ ಹೇಳಕ್ ಏಂಗ್ ತೊದಲತಿರಾ,ಮಾತ್ ನೋಡರಲಾ ರೂಫ್ ಕಿತ್ತೋಗೋ ತರ ಮಾತಾಡತೀರ ಅಂದರ್ ಸೈಲೆಂಟ್ ನಮ್ಮ ಹುಡುಗುರು...,😉
ಈಗ ಟೆಸ್ಟು ಓದರಲಾ ಅಂದರಾ ಸೈಲೆಂಟ್...😝-
ಪ್ರೀತಿಯ
ಅರಮನೆಯಲ್ಲಿ
ಸಿಂಗಾರಗೊಂಡು
ಗೊಂಬೆಯಂತೆ,
ಲಜ್ಜೆಯನಿಟ್ಟು ನಿಂತು
ಆ ಕಣ್ಣಗಳ ಸನ್ನೆಯಲ್ಲಿ
ಕೊಂದ
ಕೊಲೆಗಾರತಿ ನೀನು..
ನನ್ನ ಹಾಟ್೯ಗೆ
ಒಲುಮೆಯ ಮುಳ್ಳು
ಚುಚ್ಚಿದ ಕೆಂಪು ಗುಲಾಬಿ ನೀನು...-
ಭಾವೈಕ್ಯತೆಯ ಭಾವ ಮೊಳಗಲಿ
ಭಾತೃತ್ವದ ಸ್ನೇಹ ಬೆಳೆಯಲಿ
ತ್ರಿವರ್ಣ ಧ್ವಜದ ಬಾವುಟ
ಅಚ್ಚಳಿಯಂತೆ ಉಳಿಯಲಿ
ಭಾರತ ನಮ್ಮ ಭಾರತ!
ಪ್ರಕೃತಿ ಸೌಂದರ್ಯದ ಸಿರಿದೈವ
ಗಂಗೆ ತುಂಗೆಯ ಜಲಾಶಯ
ಕಾಶ್ಮೀರ ಕನ್ಯಾಕುಮಾರಿ ಸಹ್ಯಾದ್ರಿ
ಜೋಗ ಜಲಗಳ ಕ್ಷೀರಸಾಗರ
ಭಾರತ ನಮ್ಮ ಭಾರತ!
ಸ್ವಾತಂತ್ರ್ಯವು ಪ್ರತಿಯೊಬ್ಬರ ಹಕ್ಕು
ನಮ್ಮ ದೇಶ ನಮ್ಮೆಲ್ಲರ ಸ್ವತ್ತು
ಜನ ಮನಗಳಲಿ ಭಾವೈಕ್ಯತೆ
ಸಂಸ್ಕೃತಿ ಪಾರಂಪರಿಕೆಯ ಸ್ಥಿರತೆ
ಭಾರತ ನಮ್ಮ ಭಾರತ!
Soumya✍
-