29 NOV 2018 AT 18:51

ಗೆದ್ದವನು ಸೋತ ಸೋತವನು ಸತ್ತ ಅನ್ನೋಹಾಗೆ ಬದುಕಿನಲ್ಲಿ ಬದಲಾವಣೆಗಳು ಇದ್ದರೆ ಮಾತ್ರ ಬದುಕಿಗೆ ಒಂದು ಅರ್ಥ ಸಿಗುವುದು. ಬದುಕಿನಲ್ಲಿ ವಿಧಿ ನಮ್ಮ ಜೊತೆ ಆಟ ಆಡ್ತಾನೆ ಇರುತ್ತೆ, ಆದರೆ ನಾವು ಆ ವಿಧಿಯ ಜೊತೆಗೆ ಆಟವಾಡಿ ವಿಧಿಯನ್ನೇ ನಾವು ಗೆದ್ದರೆ ನಮಗೆ ಮತ್ತು ನಮ್ಮ ಬದುಕಿಗೊಂದು ಅರ್ಥ ಸಿಗುವುದು.

- ✍ Soumya J A