ಆಂದು: ದೇವರ ಮುಂದಿಟ್ಟ ದೀಪ ಮನೆಯನೂ ಬೆಳಗಿತು.
ಇಂದು : ಅಡುಗೆ ಎಣ್ಣೆಗೂ ಪರದಾಡುವರ ಮಧ್ಯೆ
ಕಾರ್ತಿಕದ ಹೆಸರಲ್ಲಿ
ದೇವರ ಮುಂದೆಯೇ
ಎಣ್ಣೆ ಪೋಲು ಮಾಡುತಿಹರು-
Somesh Uppar
2 Followers · 2 Following
Joined 6 September 2019
10 SEP 2020 AT 9:50
5 JUL 2020 AT 9:34
ಅರಿವೇ ಗುರು
ಮನುಷ್ಯ ಜೀವನದಲ್ಲಿ
ಅರಿವು ಮೂಡಿಸಿ
ಅವನ ಜೀವನ ಪಯಣಕ್ಕೆ
ಬೆಳಕು ತೋರಿದ ಎಲ್ಲಾ ಗುರುಪರಂಪರೆಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು-
18 JUN 2020 AT 10:53
ನಮ್ಮ ಮದುವೆಯ ಆಲ್ಬಮ್ ಮಾಡಿಸಲಿಲ್ಲ
ಅನ್ನೋ ಚಿಂತೆ ಬೇಡ.
ಇನ್ಮುಂದೆ ಎಲ್ಲರೂ ನೋಡಿ ಸಂತೋಷಪಡುವಂತೆ
ನಮ್ಮ ಬದುಕೇ ಒಂದು ಆಲ್ಬಮ್ ಆಗಿರಲಿ-