ಬರಸೆಳೆದು ಬಿಗ್ಗಿದಪ್ಪಿದೆ
ಇಂದು ಈ ಮಳೆ ;
ಹಣೆಗೆ ಮುತ್ತಿಟ್ಟಂತಾಗಿದೆ ಬಂದು ಅವಳೇ;
ಕಡೆಗೂ
ಮೋಡವಾಗಿ ಬಂದವಳು
ಮರೆಯಾಗಿ ಸುರಿದಳು !!
❤❤
*ಲೈನ್ಮನ್_ಬಾಲು*-
Snehith Aryan Balaraj
(Snehith_Aryan_Balaraj)
175 Followers · 86 Following
ಯಾರಿಲ್ಲದ ಊರಿನಲ್ಲಿ ಏಕಾಂತ ನನಗಿರಲಿ! ಯಾರೆಷ್ಟೇ ಹುಡುಕಿದರೂ ಆ ಊರು ಸಿಗದೀರಲಿ!!
Joined 22 June 2018
9 JUL 2023 AT 16:20
4 MAY 2022 AT 17:42
ಮೇಲಿಂದ ಅವಳು
ನನ್ನ
ನೋಡುತ್ತಿರಬಹುದಾ?
ಮಳೆಯಾಗಿ
ನನ್ ಹಣೆಗೆ
ಮುತ್ತಿಡುತ್ತಿರಬಹುದಾ?
🤐😑🤐-
3 MAY 2022 AT 20:11
ನೆನಗುದಿಗೆ
ಬಿದ್ದ ಹೃದಯ ಕಾಮಗಾರಿ,
ಅವಳ ಸ್ಪರ್ಶದಿಂದ
ಮತ್ತೆ ಚಾಲನೆಗೆ
ಬಂದಿದೆ...!
💖😍-
3 MAY 2022 AT 20:08
ನನ್ನೊಳಗಿನ
ಸಾವಿರಾರು ಪ್ರಶ್ನೆಗಳಿಗೆ
ಅವಳದೊಂದು ನಗುವೆ
ಉತ್ತರ,
ಮತ್ತದೇ ಮುಂಗುರುಳ
ಹಾವಳಿ,
ಮತ್ತದೇ ಪ್ರಶ್ನೆಗಳ
ಹಾಹಕಾರ...!!
-
2 MAY 2022 AT 20:07
ಬದಲಾದ
ಮುಖಗಳಲಿ,
ಭಾವನೆಗಳ ಹುಡುಕಿ,
ಮತ್ತದೇ
ನೋವಿನೂರ
ಸಂತಯಲಿ
ಸಂತನಾಗಿ ನಿಂತಿರುವೆ...!
😑😑😑😑-
2 MAY 2022 AT 19:11
ಮುಳುಗುವ ಸೂರ್ಯನೇ
ಆಧಾರ,
ಪ್ರತಿಯೊಂದರ
ಕೊನೆಯು
ಸುಂದರವಾಗಿರುವುದು..!
💕-
30 APR 2022 AT 16:59
ಗುರು ಇದು
T20 ಗುರು!
ಐವತ್ತು
ಬಾಲ್ಗೆ
ಐವತ್ತು !!!
One day ಅಲ್ಲ ಗುರು!!!!!!!!!!?
-
30 APR 2022 AT 14:39
This profile
User wants
To
Run away
And
Never come
Back..!
🤐🤐🤐-
30 APR 2022 AT 13:47
ಜೀವನದ ಅಪಘಾತದಲಿ
ಸತ್ತು ಹೋಯಿತು...
ಮುಖದ
ಮೇಲಿದ್ದ
ಚೆಂದದ ನನ್ನ
*ನಗು...!!*
🤐🤐🤐-
29 APR 2022 AT 18:49
I realised
My mistakes,
When ERASER
dies, in the
Process of
Correcting those...
🤐🤐-