ಒಂದು ವರ್ಷದ ಪರಿಶ್ರಮ,
ಒಂದು ನಿಮಿಷದ
ಗೆಲುವಿಗೆ ಕಾರಣವಾಗುತ್ತೆ.
So, Never give up...-
Smiley Sharan...
(ಸ್ಮೈಲಿ ಶರಣ್...)
84 Followers · 4 Following
💜ಪುಸ್ತಕ, ಸುತ್ತಾಟ, ಸಂಗೀತ,
ಬರವಣಿಗೆ, ಅಭಿನಯ, ಸಿನಿಮಾ...
ಬರವಣಿಗೆ, ಅಭಿನಯ, ಸಿನಿಮಾ...
Joined 9 June 2019
1 APR AT 6:13
27 MAR AT 10:27
ಪರಿಸ್ಥಿತಿ ಚನ್ನಾಗಿರಬೇಕಂತಂದ್ರೆ, ಮನಸ್ಥಿತಿ ಅರ್ಥ
ಮಾಡ್ಕೊಂಡು ಸುಮ್ಮನಾಗ್ಬೇಕು.-
26 MAR AT 23:51
ಹುಚ್ಚ ಅವನು..!!
ಬಿಕ್ಕಳಿಕೆ ಬಂದಾಗೊಮ್ಮೆ
ಅವಳ ಹೆಸರನ್ನೇ ಜಪ ಮಾಡ್ತಾ
ಮರೆತಿದ್ದ ಆಕೆಯನ್ನ
ಮತ್ತೆ ಮತ್ತೆ ನೆನಪು ಮಾಡಿಕೊಂಡವನು.-
26 MAR AT 23:40
ಹೌದು ನೀ ನನ್ನುಸಿರು ಎಂದಿದ್ದೆ ನಾ;
ಆದರೆ ನೀನೇ ಗಂಟಲಿಗೆ ಮುಳುವಾಗ್ವಾಗ
ನನ್ನ ಆರೈಕೆ ನಿನಗೆ ಬೇಡವಾಯ್ತೇನು.?-
1 JAN AT 1:10
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...❤️
ಹ್ಯಾಪಿ 2025...😍
ಈ ಹೊಸ ವರ್ಷ ನಿಂನಿಮ್ಮ ಆಸೆ, ಕನಸು, ಆಕಾಂಕ್ಷೆಗಳನ್ನ ನನಸು ಮಾಡಲಿ...🫶🏽
ಎಲ್ಲರಿಗೂ ಒಳ್ಳೇದಾಗ್ಲಿ...😊-
30 DEC 2024 AT 19:44
ಆ ದೇವ್ರಲ್ಲಿ ನನ್ನದೊಂದೇ ವಿನಂತಿ, ಕೇವಲ ಒಂದು ದಿನ, ಒಂದೇ ಒಂದು ದಿನ,
ನಾನೆಷ್ಟು ಆಳವಾಗಿ ನಿನ್ನನ್ನ ಪ್ರೀತ್ಸಿದ್ದೆ ಅನ್ನೋದು ನಿನಗೆ ಅರ್ಥ ಮಾಡಿಸ್ಲಿ ಅಂತ.-
30 DEC 2024 AT 11:57
ನಾನು ಖುಷೀಲಿದ್ದಾಗ ನಿನ್ ನೆನಪಾಗ್ತಿದ್ರೆ, ಅದು ಪ್ರೀತಿ ಅಂತ ಅನ್ನಿಸಿಕೊಳ್ತಿರ್ಲಿಲ್ಲ.
ಆದರೆ
ನಾನು ನೋವಲ್ಲಿದ್ದಾಗ್ಲೂ ನೀನು ನೆನಪಾಗ್ತೀಯ ಅಂದ್ರೆ, ಇದು ಪ್ರೀತಿ ಅಲ್ದೇ ಬೇರೆ ಏನೂ ಆಗಿರ್ಲಿಕ್ಕಿಲ್ಲ...-