ಗಂಡು ಗಿಳಿಯು ಆ ಹೆಣ್ಣು ಗಿಳಿಯ ಪ್ರೇಮನಿವೇದನೆಗಾಗಿ ಕಾಯುತ್ತಿತ್ತು ಆದರೆ ಹೆಣ್ಣು ಗಿಳಿಯು ಮನಸ್ಸಿನಲ್ಲಿ ಪ್ರೀತಿ ಇದ್ದರೂ ಅದನ್ನು ಬಾಯಿಂದ ಹೇಳಲಾರದೆ ಪ್ರೇಮನಿವೇದನೆ ಮೂಲಕವೂ ಹೇಳುತ್ತಿರಲಿಲ್ಲ.
ಹೆಣ್ಣು ಗಿಳಿಯ ಈ ಗುಣವೇ ಗಂಡುಗಳಿಗೆ ಅತಿ ಇಷ್ಟವಾಗಿ ಮತ್ತಷ್ಟು ಮಗದಷ್ಟು ಆ ಗಿಳಿಯನ್ನು ಹೆಚ್ಚಾಗಿ ಪ್ರೀತಿಸ ತೊಡಗಿತು.
ಹೀಗೆ ನಡೆಯುತ್ತಿರುವಾಗ ಒಂದು ದಿನ ಹೆಣ್ಣು ಗಿಳಿಯು ತಾನೇ ಮೊದಲು ಬಂದು ಜಲಪಾತದ ಬಳಿ ಗಂಡು ಗಳಿಗಾಗಿ ಕಾಯುತ್ತಾ ಕುಳಿತಿತ್ತು.- ಸ್ಮೈಲಿ ಶರಣ್...
11 AUG 2019 AT 18:10