SK Algud ಕನ್ನಡಿಗ   (Sripad Algudkar✍️❣️)
678 Followers · 479 Following

read more
Joined 20 March 2021


read more
Joined 20 March 2021

तेरी निगाहों में गमशुदा होगया
सितारें बस में नहीं मेरे,
वरना तेरे कदमों में बिछा देता
वो बर्फीली वादियों की मालिक नहीं।

वरना तेरे जेहन में ख्वाब उतार दूं
वो इश्क मोहब्बत भरी नजरों में बस जाऊं
मैं तो बस तेरे लबों का मकसद बनना चाहता हूं
तेरे रेशम कि बालों में सिमटना चाहता हूं ।

जब तब तेरे निगाहों देखता हूं
बस तुझे मिलकर मोहब्बत फरमाना है
गुलाबी गालों से फरियाद है
तुझे देखते ही तुझ में पिघल जाऊं।

-



ಅದೇನು...
ಮುಂಗುರುಳು ಮುಂಜಾನೆಯ ಬೆಳಕು ಚೆಲ್ಲುತಿದೆ
ನಸು ನಾಚುತ್ತಾ ತಿಳಿಗಾಳಿಗೆ ವಾಲುತ್ತಿದೆ
ಹೊಂಬಿಸಿಲ ಕಿರಣವು ಮುಂಗುರುಳ ತಾಕಿದೇ
ನಾಚಿದ ನಗುವಲೇ ಕಂಗಳ ಸೋಕಿದೆ
ನಯನದ ನೋಟವು ಮನವನು ಸೋಲಿಸಿದೆ

ಲಜ್ಜೆಯ ಭಾವದಲಿ ಕೆನ್ನೆಗಳು ಕೆಂಪಾಗಿದೆ
ಹಿತವಾದ ಮುಗುಳುನಗೆ ತನ್ನನ್ನೇ ಮರೆಸಿದೆ
ತಂಪಿಸುವ ಗಾಳಿಯಲ್ಲಿ ಉಸಿರಿನ ಘಮ ಹರಡಿದೆ
ನಗುವಿನ ಮೋಡಿಯಲೇ ಇನಿಯನ ಆಕರ್ಷಿಸಿದೆ

ಶ್ರೀಪಾದ ಆಲಗೂಡಕರ✍️
ಪುಣೆ

-



ಗಝಲ್

ಕರ್ತವ್ಯ

ಹೆತ್ತವರಾಗಿ ಮಕ್ಕಳ ಪಾಲನೆ ಪೋಷಣೆ ಜವಾಬ್ದಾರಿ ಹೊರಬೇಕು ಕರ್ತವ್ಯ
ಉತ್ತಮವಾಗಿ ಸಮಾಜದಲಿ ಕಲಿಕೆಯ ಬೆಳೆಸಿ ಕೀರ್ತೀಯನು ತರಬೇಕು ಕರ್ತವ್ಯ

ವಂಶದ ಉದ್ಧಾರಕ ಆಗುತ ಹಿರಿಯರಿಗೆ ಗೌರವ ಕೊಡುವದು ಸರಿಯಲ್ಲವೇ
ಸಂಶಯ ಪಡದೆ ಯೋಗ್ಯ ಕುಲಪುತ್ರನಾಗಿ ವಯಸ್ಕರರಿಗೆ ಕೋರಬೇಕು ಕರ್ತವ್ಯ

ಧರ್ಮದ ದಾರಿಯಲಿ ನಡೆದು ಒಳ್ಳೆಯ ಪ್ರಜೆಯಾಗಿ ಉದಾಹರಣೆ ನೀಡುವ
ಕರ್ಮದ ಫಲವನು ಸುಜ್ಞಾನದ ಪರಿಧಿಯಲಿ ಬದುಕನು ತೋರಬೇಕು ಕರ್ತವ್ಯ

ಮಡದಿಯ ದುಡಿಮೆಯ ಲೆಕ್ಕವನು ಪ್ರೀತಿಯಲಿ ಸ್ಪಂದಿಸುತ ಮಲ್ಲಿಗೆಯ ಮುಡಿಸು
ಬಿಡದೆಯೇ ತ್ಯಾಗದ ಮನೋಭಾವ ಪ್ರಶಂಸಿಸಿ ಹುಮ್ಮಸ್ಸು ಬರಬೇಕು ಕರ್ತವ್ಯ

ಆಡದೆ ಅಹಂಕಾರದ ಮಾತುಗಳ ತಡೆದು ಶಿರಬಾಗಿ ನಮಿಸೆಂದ ಶ್ರೀಪಾದ
ಕಾಡದೆ ಚುಚ್ಚು ನುಡಿಗಳಿಂದ ಮನವ ನೋಯಿಸದೆ ತೆರಬೇಕು ಕರ್ತವ್ಯ

ಶ್ರೀಪಾದ ಆಲಗೂಡಕರ✍️

-



बिखरे बालों में बहुत कुछ सिमटी है
वो आंखो में बादल छाए हुए है
मुलायम गालों पर बिजली चमकी है
दिल के दर्द को जुबान पर लाई है ।

कुछ कहने कि हिम्मत कर रही है
उबल रही ज्वालामुखी तड़प रही है
अंदर ही अंदर घुटन महसूस हो रही है
नमी निगाहों तो बहुत कुछ बता रही है।

-



परिंदों कि तरह रहना
ऊंची उड़ान भर लेना
हर तरफ नजरिया रखना
आसमां कि बुलंदियों को छूना
उड़ते आसमानों में अपनी
वजूद जिंदा रखना

-



Dil tootne ki wajah
Ghutan se aansu nikal
jaate hai
Unhe Awaaz Diya nahi
Isi ka nateeza hai

-



ಗಝಲ್

ಚಿತ್ರಕ್ಕೊಂದು ಗಝಲ್

ನೀಲಿಯ ಆಗಸದಲಿ ಚಲಿಸುವ ಮೋಡಗಳು ಮನಕೆ ಮುದವನು ತರುತಿದೆ
ಕಲೆಯಲಿ ಮೂಡಿಸಿದ ಚಿತ್ರದಂತೆ ಮರದಲಿ ಮನುಜನ ಮುಖವು ತೋರುತಿದೆ

ಉಸಿರು ಬೀರುವ ತಂಪಿನಲಿ ಪುಷ್ಪದ ಘಮವು ಎಲ್ಲೆಡೆಯು ಹರಡುವದೇ
ಹಸಿರ ಹುಲ್ಲಿನ ಹಾಸಿಗೆಯಲಿ ಕೆಂಪು ಹೂವುಗಳು ಉದುರಿ ಜಾರುತಿದೆ

ನರನ ಆಕೃತಿಯ ಹೊಂದಿದ ವೃಕ್ಷವು ಮುಗಿಲ ಪರದೆಯಲಿ ಅಚ್ಚಾಗಿದೆ
ಒರಟು ಕಾಂಡದಲಿ ಒಂಟಿಯಾಗಿ ನಿಂತು ಮಾನವನ ಪ್ರೀತಿಸಲು ಕೋರುತಿದೆ

ತಿಳಿಯಾದ ಬಾನಿನಲಿ ಇಲ್ಲದ ಸಂಗತಿಯ ಚಿಂತಿಸಿ ಹತಾಶನಾಗಿ ಕುಂದಬೇಡ
ಒಳಿತಿನ ವಿಚಾರಗಳ ಮೆದುಳಲಿ ತೂರಿಸಿ ಜಾಣತನದಿ ಆಗ್ರಹಿಸೆಂದು ಸಾರುತಿದೆ

ರಮ್ಯತೆಯ ರೂಪವನು ನಿಸರ್ಗದ ಕೊಡುಗೆಯ ತಿಳಿಸುತ ಶ್ರೀಪಾದ ತಲೆದೂಗಿದ
ಗಮ್ಯತೆಯ ಲಕ್ಷ್ಯವನು ಇರಿಸುತ ಬಣ್ಣಬಣ್ಣದ ಭವ್ಯತೆಯ ಮೆರೆಯುತ ಬೀರುತಿದೆ

ಶ್ರೀಪಾದ ಆಲಗೂಡಕರ✍️
ಪುಣೆ

-



*ಗಝಲ್*

ಚಿತ್ರಕ್ಕೊಂದು ಗಝಲ್

ಬಾನಿನಲಿ ಚೆಲ್ಲಿದ ಮೋಡಗಳು ವನಸಿರಿಯ ನಾಚುತ ತೋರುತಿದೆ ನೋಡು
ಮಾನಿನಿಯ ಚೆಲುವಂತೆ ಅವನಿಯ ಮಡಿಲಲಿ ಶೃಂಗಾರ ಸಾರುತಿದೆ ನೋಡು

ಹಸಿರಿನ ಹೊಲದಲಿ ಮುದ್ದಾದ ಕಂದಮ್ಮ ಗೋವನು ಕಂಡು ಹೆದರುವದೇ
ಹಸಿವಿನ ಮೊಗವಿರುವ ಕರುವಿಗೆ ಹುಲ್ಲು ತಿನ್ನಲು ಕೋರುತಿದೆ ನೋಡು

ಪ್ರೀತಿಯ ಆರತಿಯ ಹೊತ್ತು ಹಸುಳೆಯ ತಲೆಯ ನೆವರಿಸುತ ಹಾಡಿದೆ
ಕೃತಿಯಲಿ ಮಮತೆಯ ಮನದ ವಾತ್ಸಲ್ಯ ತೃಪ್ತಿಯ ತರುತಿದೆ ನೋಡು

ಬಿದಿರಿನ ಬುಟ್ಟಿಯಲಿ ಬುತ್ತಿಯ ತುಂಬಿ ಅಡವಿಗೆ ತಂದಿದೆ ಬಾಲೆ
ಕಾದಿರುವ ಪ್ರಾಣಿ ಪಕ್ಷಿಗಳಿಗೆ ತುತ್ತನ್ನ ನೀಡಲು ಸೇರುತಿದೆ ನೋಡು

ಚೆಂದದ ವಸ್ತ್ರವಿನ್ಯಾಸ ಅಮ್ಮನಂತೆ ಸಿಂಗರಿಸಿ ಮುಗ್ದತೆಯು ಶ್ರೀಪಾದನ ಸೆಳೆದಿದೆ
ಅಂದದ ಹೆಜ್ಜೆಯಿಡುವ ಗೊಂಬೆಯ ಕಾಣುತ ಹಸುವು ಹಾರುತಿದೆ ನೋಡು

ಶ್ರೀಪಾದ ಆಲಗೂಡಕರ✍️
ಪುಣೆ

-



ಬಿಸಿಲ ಝಳವು ಕುಡಿವ ನೀರಿಗೆ ತಪಿಸಿದೆ
ಅಡ್ಡಾದಿಡ್ಡಿ ಧಗಿಸುವ ಸೂರ್ಯನಿಗೆ ಹೆಂಡತಿಯ ಅಂಜಿಕೆ ತಪ್ಪಿದೆ

-



ನಮ್ಮ ಕಾಯುವರೋ
ಹರಸುವರೋ ಗುರುಗಳು
ಕರ ಕಮಲ ಸಂಜಾತರು
ವರಕೊಡುವ ಧೀಮಂತರು
ಗುರು ರಾಘವೇಂದ್ರರು...
🌹🪷🌹🪷🌹🪷🌹

-


Fetching SK Algud ಕನ್ನಡಿಗ Quotes