ಕನಸೊಂದು ಉಲ್ಕೆಯೋ ನಕ್ಷತ್ರದಂತೆ I
ಬೀಳುವ ಚುಕ್ಕಿಯು ಉರಿದು ಬಿದ್ದಂತೆ II
ರಾತ್ರಿಯ ಮೌನದಲಿ ಗಡಿಯಾರದ ಸದ್ದು |
ಟಿಕ್ ಟಿಕ್ ಸದ್ದಿಗೆ ಒಂದು ಮುಳ್ಳನ್ನು ಮತ್ತೊಂದು ತಳ್ಳಿದಂತೆ I
ಒಂದು ಮುಗಿದ ಕನಸನ್ನು ಮತ್ತೊಂದು ತಳ್ಳುವುದು I
ಬದುಕಿನ ಗಡಿಯಾರ ಹಾಗೆಯ ಉರುಳುವುದು II
.-
Siri _ಕನ್ನಡ
(SIRISH. V)
316 Followers · 128 Following
Msc _ಸಸ್ಯಶಾಸ್ತ್ರ
Joined 25 February 2018
15 NOV 2024 AT 23:33
29 OCT 2024 AT 20:41
ನೀನು ನೀರೆರದರೇನು ಹೂ ತಾನು ಅಂಗೈಯಲ್ಲಿ ಅರಳುವುದೆ
ಇರಲಿ ಬಿಡು ಹೀಗೆ ಗಿಡದಲಿ ನಗುತಲಿ ಹಾಗೆ.....-
14 JUN 2024 AT 22:46
ಬದುಕು ನಕ್ಷತ್ರ ನೋಡಿದಂತೆ
ನೋವು ನಲಿವುಗಳಂತೆ ಎಣಿಸಲಾಗದು
ಅಳತೆ ಮಾಡಿದರೆ ತುಂಬಾ ದೂರ ಎನಿಸುವುದು
ನೋಡಿ ಸುಮ್ಮನೇ ನಕ್ಕರೆ ಕಣ್ತುಂಬ ಹೊಳೆಯುವುದು
ಒಂದನ್ನೊಂದು ಜೋಡಿಸಿದರೆ ಸುಂದರ ಚಿತ್ರಣ ಮೂಡುವುದು
-
9 APR 2024 AT 19:17
ಹೊಸ ವರ್ಷದ ಸಂಜೆಯ ವಾಕಿಂಗ್
ಹೊಸ ಬಯಕೆಗಳು,
ಚಿಗುರೊಡೆದ ಕನಸುಗಳು,
ಮಳೆಯಿಲ್ಲದಿದರು ಮಾವಿನ ಚಿಗುರಲ್ಲಿ ಕಳೆಗುಂದಿಲ್ಲ.
ಬಿರು ಬಿಸಿಲಿನ ನಡುವೆಯು ಬದುಕಿನ ಉತ್ಸಾಹಕ್ಕೆ ಬರವಿಲ್ಲಿ
-
5 APR 2024 AT 20:50
There is nothing that teaches you more than regrouping after failure and moving on.
-