ಸಮಸ್ಯೆ ಎಂದರೆ ತೊಂದರೆಯನ್ನ ನಾವಾಗೇ ತಲೆ ಮೇಲೆ ಎಳೆದುಕೊಳ್ಳುವುದು ಹಾಗೂ ಆ ಕಷ್ಟದ ಗೂಜುಲನ್ನು ಬಿಡಿಸಲು ಹೆಣಗಾಡುವುದು.
ಸವಾಲು ಎಂದರೆ ತೊಂದರೆಯು ಅದಾಗೇ ಬಂದು ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು ನಮಗೇ ಗೊತ್ತುಪಡಿಸಿ ಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುವುದು.
-$indhu-
25 AUG 2020 AT 18:23