25 MAR 2023 AT 23:17

ಸಾಗಿದಷ್ಟು ದೂರ, ಸಾಧನೆಯು ಭಾರ;
ಲೋಕದಲೆಲ್ಲಾ ಸಂಚಾರ, ಏಕಾಂಗಿ ವಿಚಾರ;
ಬಾಳಲ್ಲವೂ ಗ್ರಹಚಾರ!!
-$indhu

-