Silent Soul🙇🏻‍♀️   (ಮೌನ ಮನ)
223 Followers · 51 Following

Stay simple..💝
Be humble..💝
Joined 6 October 2019


Stay simple..💝
Be humble..💝
Joined 6 October 2019
23 JUN 2023 AT 0:05

ತಾತ್ಸಾರ ಭಾವ ಕಾಣುವೆ ಈ ನಡುವೆ ಅವನ ಕಂಗಳಲಿ...
ನನ್ನ ತಪ್ಪು ಏನೆಂದು ನಾ ಕಾಣೆ...
ಕಣ್ಣಾಲೆಗಳು ತುಂಬಿಹವು ಈ ಬೇಡದ ಮೊಗದಲ್ಲಿ...
ಅವನ ಬದುಕನ್ನ ಹದಗೆಟ್ಟಿಸಿರುವುದು ನಾನೇನೆ...

-


9 MAR 2023 AT 15:49

ನಾನು ಶಪಿತಳಾಗಿದ್ದು ನನ್ನನ್ನ
ದ್ವೇಷಿಸುವವರಿಂದ ಅಲ್ಲಾ ಕಣೋ.
ನನ್ನ ಜೀವನದ ಹಿತಶತ್ರುಗಳು...
ನಮ್ಮವರಿಂದ.....

-


25 FEB 2023 AT 12:28

Marriage is not the factor
that affects our happiness
but it's also our own nature...
We should learn to avoid
the people wbo are
harmful to our mental and
mainly emotional health...

Struggle is hard..

-


25 FEB 2023 AT 12:22



-


3 FEB 2023 AT 11:32

Diya get up diya....
Getting late....
Geg up.......... 😒😒😒

And ends with................

Diya please sleep now diya.....
Its too late......
Go to bed now... 🤦‍♀️🤦‍♀️🤦‍♀️🤦‍♀️

-


15 DEC 2022 AT 23:48



"ಅಮ್ಮ"♥️
ವರ್ಣನೆಗೆ ನಿಲುಕದ ಪದ..

ಲವ್ ಯು ಅಮ್ಮ♥️
ಮಿಸ್ ಯು 😕...

-


21 OCT 2022 AT 15:48

मुझे क्या कमी है........
अंधेरों से भी मिल रही रोशनी है......

-


11 OCT 2022 AT 13:18

ನೋವುಂಡ ಹೃದಯ
ಎರಡು ಮರಳಿ ಮತ್ತೆಂದೂ ಅರಳಲಾರವು...

-


7 OCT 2022 AT 22:08

No words to describe the
state of my heart and soul...
First of all it has been rejected..
Not once twice....
Number of times...
Along with that, it's been hurt,
left alone, cried, disturbed...
But.....
Not in a mood to hate anyone..
To take revenge for anything...
Usually its saud that god always
gives what u deserve.....
And I accepted...

-


2 OCT 2022 AT 14:22

ನಾನ್ ಮೊದ್ಲೇ ಹೇಳಿದ್ದೇ...
ನನ್ನನ್ನು ಜಾಸ್ತಿ ದಿನ ಯಾರು ಇಷ್ಟ
ಪಡಲು ಸಾಧ್ಯವೇ ಇಲ್ಲ...
ನನ್ನ ಜೊತೆ ಯಾರು ಹೆಚ್ಚು ದಿನಗಳ
ಕಾಲ ಇರರು ಎಂದು...😂😂😂
ಯಾಕಂದ್ರೆ...
ನಾನೇ...
ವಿಲ್ಲನ್.......
ದೇಖೋ ಇಂಡಿಯನ್....
♥️♥️♥️♥️♥️♥️

-


Fetching Silent Soul🙇🏻‍♀️ Quotes