Siddu Yapalaparavi   (ಸಿದ್ದು ಯಾಪಲಪರವಿ)
160 Followers · 6 Following

Teacher-Writer-Trainer
Joined 19 August 2018


Teacher-Writer-Trainer
Joined 19 August 2018
19 FEB 2023 AT 23:21

ಮನದ ಮಾತು

ವೈಯಕ್ತಿಕ ಬದುಕಿನ
ವೈಭವೀಕರಣ
ಅನಗತ್ಯ.

-


14 FEB 2023 AT 16:48

ಮನದ ಮಾತು

ಬದುಕಿನ ಪ್ರತಿ
ಕ್ಷಣವನ್ನು
ಅನುಭವಿಸುವ ದಿನವೇ
ಪ್ರೇಮಿಗಳ ದಿನ.

-


31 JAN 2023 AT 8:48


is being ALONE

-


5 JAN 2023 AT 9:22

ಮನದ ಮಾತು

ಮತ್ತೊಬ್ಬರ ಸ್ವಾತಂತ್ರ್ಯ
ಮತ್ತು
ಪ್ರಾಣ ಕಸಿಯುವ
ಹಕ್ಕು ನಮಗಿಲ್ಲ.

-


31 DEC 2022 AT 19:28


Accept everything positively and happily, that should be the joyful attitude to live practically...

-


16 DEC 2022 AT 22:56

ಮನದ ಮಾತು

ವಿಶ್ವಾಸ
ಗಟ್ಟಿಗೊಳ್ಳಲು
ಕೊಂಚ ಸಮಯ
ನಂತರ
ಅಲುಗಾಡಿಸಲಾಗದು.

-


14 DEC 2022 AT 19:45

ಮನದ ಮಾತು

ಒಳ್ಳೆಯತನ
ನಮ್ಮ ದೌರ್ಬಲ್ಯ
ಆಗದೇ ಸಾಮರ್ಥ್ಯ
ಆಗಬೇಕಾದರೆ
ಮುಖವಾಡ ಗ್ರಹಿಸು.

-


12 DEC 2022 AT 7:48

ಮನದ ಮಾತು

ಸ್ವಾತಂತ್ರ್ಯ ಕಸಿಯುವ
ಪ್ರಯತ್ನ ಮಾಡಿದಾಗ
ವ್ಯಕ್ತಿ ದೂರಾಗುತ್ತಾನೆ.

-


5 DEC 2022 AT 17:24


ಪ್ರತಿ ಕ್ಷಣ
ಅನುಭವಿಸಿದಾಗ
ಮಾತ್ರ...

-


4 DEC 2022 AT 9:51

ಮನದ ಮಾತು

ಬದುಕ
ಪಯಣದಲಿ
ಒಲವೇ
ಸಂಗಾತಿ

-


Fetching Siddu Yapalaparavi Quotes