ಸಿದ್ದು  
219 Followers · 26 Following

read more
Joined 16 December 2018


read more
Joined 16 December 2018
7 MAY 2023 AT 20:16

ಆ ಶಾಸನ ಮೇಲೆ ಹೀಗೆ ಬರೆದಿತ್ತು. 🤔😅🤓
ವಿಜಯ್ ಮಲ್ಯ , ನಿರವ್ ಮೋದಿ, ಲಲಿತ್ ಮೋದಿ ಇವರು, 2050 ರ ಹೊತ್ತಿಗೆ ಭಾರತದ ಸಾಲ ತೀರಿಸುತ್ತಾರೆ. ಭಾರತದ ಜಿಡಿಪಿಗೆ ಇವರ ಸಾಲದ ಭಾರ ಜಾಸ್ತಿಯಾಗಿ ಕುಸಿಯುವ ಮೊದಲು 😂🤣ಅಂತ.

-


30 NOV 2022 AT 19:02

ಬಿಡುವಿದ್ದರೆ ಮಾತ್ರ ಓದುವ ಕಥೆಗಳು
😊

-


28 NOV 2022 AT 9:16

ಕಾಡುವ ನೆನಪುಗಳೇ
ಕೃಶವಾಗಿಸದಿರಿ ಮನವ
ಕನಸಲ್ಲೂ ಕೊರಗುತ್ತಿರುವೆನಾ

ಕಣ್ಣಂಚಿನ ಬಿಂದುವಾದರೂ
ಕೈ ಜಾರುತ್ತಿದೆ ಕಣ್ಗಳ ಎದುರು
ಕರಗುವ ಭೀತಿಯಲ್ಲಿ

ಕನವರಿಕೆಯೂ ಮನವರಿಕೆ ಮಾಡುತ್ತಿದೆ
ಕೃಪೆ ತೋರುವ ಹೃದಯದೆದುರು
ಕಣ್ಣೀರ ಕಡಲಲ್ಲಿ

-


22 NOV 2022 AT 17:00

😭😭
ಇನ್ನು ಮುಂದೆ YQ ನಲ್ಲಿ ಹಂಚಿಕೊಳ್ಳಲು ಆಗುವುದಿಲ್ಲ

-


6 AUG 2022 AT 5:31

ಅಪ್ಪ
ಬದುಕಿನ ಸಾಲುಗಳಿಗೆ ಅಕ್ಷರಗಳಾದ ಸಣ್ಣ ಕತೆಗಳು
👇👇👇

-


5 AUG 2022 AT 11:31

ಸಿದ್ದು ಬರ್ತಾ ಇದಾನೆ.
😀😃
ನಾಳೆಯಿಂದ.

-


25 JAN 2022 AT 20:20

ಲೈಫು ಇಷ್ಟೇನೆ. 😊😊😊

-


10 OCT 2021 AT 10:15

ಪ್ರೇಮ ಕಥೆಗಳು.
ಬದಲಾದ ಬದುಕಿನ ವ್ಯಥೆಗಳು.
👇👇👇

-


18 JUL 2021 AT 10:05

ನಿತ್ಯ ನಡೆವ ಕಥೆಗಳು
👇👇👇

-


10 JUN 2021 AT 19:41

ಭೀತಿ ಇರುವ
ರಾತ್ರಿಗಳ
ಕಳೆಯಬಲ್ಲೆ
ಗಾಲಿಬ್
ಪ್ರೀತಿ
ಇರದ
ಒಂದು ರಾತ್ರಿಯೂ
ನಾ
ಈ ಜಗದಲ್ಲಿ
ಇರಲಾರೆ.

-


Fetching ಸಿದ್ದು Quotes