Shuddhi  
14 Followers · 12 Following

Joined 22 September 2017


Joined 22 September 2017
19 JUN 2022 AT 12:10

" ಮಗು, ನಿನ್ನ ಒಳ್ಳೆಯತನವೇ ನಿನ್ನನ್ನು ಸದಾ ಕಾಪಾಡುತ್ತದೆ. ನಿನ್ನ ಶ್ರಮ ಯಾವಾಗಲೂ ಪ್ರಾಮಾಣಿಕತೆಯಂದ ಕೂಡಿರಲಿ. ಪ್ರಾಮಾಣಿಕ ದುಡಿಮೆಯೇ ಜೀವನದಲ್ಲಿ ನೆಮ್ಮದಿಯನ್ನು ನೀಡುವುದು. ನಿನ್ನ ಜೀವನದ ದಿಟ್ಟ ಹೆಜ್ಜೆಗಳು ಬೇರೊಬ್ಬರಿಗೆ ಮಾರ್ಗದರ್ಶನವಾಗುವಂತಿರಬೇಕು. ಗುರು-ಹಿರಿಯರನ್ನು ಆದರಿಸು. ಅವರ ಆಶೀರ್ವಾದ ಸದಾ ನಿನ್ನನ್ನು ಮುನ್ನಡೆಸುತ್ತದೆ. "

-


19 JUN 2022 AT 7:21

ಅಪ್ಪಾ.,
ನಿಮ್ಮ ಅನುಪಸ್ಥಿತಿ ಕಾಡುತ್ತಿದೆ..

-


2 JUN 2022 AT 18:55

ಉಸಿರಿರುವರೆಗೆ ಹೋರಾಡುವುದೇ
ನಮ್ಮೀ ಬದುಕಿನ ಧ್ಯೇಯ...

-


2 JUN 2022 AT 18:44

ಮಾಸಿ ಹೋಗದಿರಿ ಎಂದೂ...

-


1 JUN 2022 AT 18:39

#निर्लिप्त

मोह, माया से मुक्त
हर लगाव से मुक्त!

सुख, दुःख से मुक्त
भावनाओं से मुक्त!

राग, द्वेष से मुक्त
अनुराग से मुक्त!!

-


8 DEC 2021 AT 23:46

#पापा
मैं भी एक परी थी
जबतक आपके हाथ
मेरे सर पर थे..

आज आपके हाथ मेरे सर पर
नही है तो क्या हुआ?
आपके यादें जो मेरे साथ हैं...

-


8 DEC 2021 AT 23:26

उदासी भी क्या चीज़ है.,
कभी कभी मन को
अपने कब्जे में ले लेती है...

-


21 NOV 2021 AT 0:10

ಜೀವನದ ಒಂದು ಹಂತದಲ್ಲಿ
ಸುಖ-ದುಃಖಗಳೆರಡರಲ್ಲೂ ಬೇಧವಿಲ್ಲ ಎಂಬ ಅರಿವು ಆಗುವುದು...

-


29 MAY 2021 AT 20:42

सूर्यास्त का अर्थ ये नहीं है.,
कि समय का अंत हुआ..!

फ़िर से सूर्योदय होगा.,
नए मौक़े होंगे नए उमोंगों के साथ...!!

-


25 MAY 2021 AT 14:27

*ಮಾಯವಾಗಿದೆ ಮಾನವೀಯತೆ*

ಎಲ್ಲಿದೆ ಮಾನವೀಯತೆ?
ಜಗದಲಿ ತುಂಬಿದೆ ಸ್ವಾರ್ಥತೆ
ಮಾನವನಲ್ಲಿದೆ ಮೃಗಗಳ ಕ್ರೂರತೆ
ಮಾಯವಾಗಿದೆ ಮಾನವೀಯತೆ.

-


Fetching Shuddhi Quotes