ವಕ್ರತುಂಡ ಮಹಾಕಾಯ
ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ
ಸರ್ವ ಕಾರ್ಯೇಷು ಸರ್ವದಾ
ಮಹಾ ಗಣಪತಿಯ
ಆಶೀರ್ವಾದ ಸದಾ
ನಿಮ್ಮಮೇಲೆ ಇರಲಿ...-
Shubhodaya India
17 Followers · 7 Following
Joined 11 March 2018
10 SEP 2021 AT 8:12
5 SEP 2021 AT 10:14
"ಗುರುವಿಂದ ದೈವಗಳು
ಗುರುವಿಂದ ಬಂಧುಗಳು
ಗುರುವಿಂದಲೇ ಸಕಲ ಪುಣ್ಯಂಗಳು
ಲೋಕಕ್ಕೆ ಗುರುವೀಗ ದೈವ"
- ಸರ್ವಜ್ಞ-
13 JAN 2020 AT 0:45
ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ ।
ಸತ್ರದಲಿ ನೇಮದಿಂದಿರಲಿಕೆಡೆಯುಂಟು ॥
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ,
ಪಾರುಪತ್ಯದವ ಮೆಚ್ಚುವನು
- ಮಂಕುತಿಮ್ಮ-
9 SEP 2019 AT 2:14
ಮೋಡಗಟ್ಟಿದ ಆಕಾಶ
ಅಲ್ಲೆಲ್ಲೋ ಮಳೆಯಾದ ಸುಳಿವು
ತಣ್ಣನೆ ಗಾಳಿ
ಮೈ ನಡುಗಿಸೋ ಚಳಿ
ಬೆಚ್ಚನೆ ಹೊದಿಕೆ
SONY HEADPHONE
ಮತ್ತು
ಹೃದಯಕ್ಕೂ ಕೇಳಿಸೋ ಹಾಡು
"ಈ ಸುಂದರ ಬೆಳದಿಂಗಳ..."
-
9 SEP 2019 AT 0:48
ಎಂತಿರಲು ಪರರ ನೀ
ಮುಂದೆ ನಂಬಲು ಬೇಡ ।
ಕುಂತಿ ಹೆಮ್ಮಗನ
ಕೊಲಿಸಿದಳು
ಮಾನವರ
ನೆಂತು ನಂಬುವದು ಸರ್ವಜ್ಞ ॥-