shubha   (SM)
18 Followers · 6 Following

Joined 11 March 2019


Joined 11 March 2019
18 APR AT 23:36

ಪ್ರೀತಿ
ನೀನೆ ಎಲ್ಲಾ ಎಂದಾಗ ಸಿಗುವುದಕ್ಕಿಂತ......
ನೀ ನನಗೆ ಬೇಡ ಎಂದಾಗ ಸಿಗುವುದೇ ಹೆಚ್ಚು....

-


17 APR AT 0:32

ಏನೆಂದು ಹೇಳಲಿ
ಸಿಗಲಾರದ ದೇವತೆಯಂತಹ ಗೆಳತಿಯ ಬಗ್ಗೆ
ಸಿಕ್ಕವನ ಪಾಲಿಗೆ ಸೀತೆಯಾದಳು....
ಸಿಗದವನ ಪಾಲಿಗೆ ರಾಧೆಯಾದಳು....

-


15 APR AT 15:32

ಹುಚ್ಚು ಮನಸ್ಸು.....
ಬೇಡವೆಂದು ಹೋದವರ ಬೇಡುವುದು ಹೆಚ್ಚು....
ತೂರೆದು ಹೋದವರ ಹಾತೊರೆಯುವುದು ಹೆಚ್ಚು.....
ಬೇಡವಾದೆ ಎಂದಾಗ ಬೇಡುವುದು ಹೆಚ್ಚು.....

-


15 APR AT 15:23

ಪ್ರೀತಿ ಬೇಕೆಂದವರಿಗೆ ಸಿಗುವುದಕ್ಕಿಂತ
ಬೇಡವಾದವರಿಗೆ ಸಿಗುವುದೇ ಹೆಚ್ಚು......

-


18 JAN AT 20:34

ನಿಮ್ಮ ಯೋಚನೆಗಳೇ ನಿಮ್ಮ ಏಳಿಗೆ ಹಾಗು ಪಥನಕ್ಕೆ ಕಾರಣ....
ನಿಮ್ಮ ಯೋಚನೆಗಳು ಸರಿ ದರಿಯಲ್ಲಿದ್ದರೆ ನಿಮ್ಮ ಯಶಸ್ಸು ನಿಮ್ಮ ಕಣ್ಣ ಮುಂದೆ ಇರುತ್ತದೆ...
ನಿಮ್ಮ ಯೋಚನೆಗಳಿಂದ ಸಮಾಜದಲ್ಲಿ ಒಳ್ಳೆ ಸ್ಥಾನಕ್ಕೆ ತಲುಪಲು ಸಾಧ್ಯ....
ನಿಮ್ಮ ಯೋಚನೆಗಳು ಯಾವಾಗಲೂ ಉತ್ತಮ ವ್ಯಕ್ತಿಯಾಗಲು ನಿಮಗೆ ನೆರವಾಗಬೇಕು....
ಯೋಚನೆಗಳು ಸದಾ ಉತ್ತಮವಾಗಿರಲಿ....

-


18 JAN AT 20:26

ತಪ್ಪು ಮಾಡಬೇಡ ಮನುಜಾ....
ತಪ್ಪು ಮಾಡಿದರೆ ಒಪ್ಪಿಕೊಳ್ಳಲು ಹೆದರಬೇಡ.....
ಆ ತಪ್ಪಿಗೆ ಶಿಕ್ಷೆ ಪಡೆಯಲು ಹಿಂಜರಿಕೆಬೇಡ....

ತಪ್ಪು ಒಪ್ಪಿಕೊಂಡಾಗ ಇರುವ ನೆಮ್ಮದಿ.....
ಒಪ್ಪಿಕೊಳ್ಳಲು ಆಗದಿದ್ದಾಗ ಇರುವುದಿಲ್ಲ.....

-


21 OCT 2024 AT 22:12

ವ್ಯಕ್ತಿ ಎಷ್ಟೇ ದೊಡ್ಡವನಾದರು...
ತನ್ನ ತಂದೆ-ತಾಯಿ, ಸಹೋದರರ ಸಂಬಂಧಗಳಿಗೆ ಸೋಲಲೇ ಬೇಕು.....
ಯಾವುದೇ ಎತ್ತರದ ಸ್ಥಾನದಲ್ಲಿದ್ದರು
ತನ್ನವರಿಗಾಗಿ ನಿಲ್ಲಲೇಬೇಕು...
ತಾನು ಸಮಾಜಕ್ಕೆ ಕೆಟ್ಟವನಾದರೂ ಹೆದರದವ
ತನ್ನವರಿಗಾಗಿ ಮಿಡಿಯುತ್ತಾನೆ, ಹೆದರುತ್ತಾನೆ..
ತನ್ನವರಿಗಾಗಿಯೇ ನಗುವುದು, ಅಳುವುದು...
ಇದೇ ಸಂಬಂಧಗಳ ಮಹತ್ವ ಅನಿಸುತ್ತೆ....!!!!

-


31 DEC 2023 AT 19:51

To someone who is portraying you Wrong and who has believed you wrong ,even if ur intentions are right...then leave it to their Karma ....
Let them face their own karma

-


8 DEC 2023 AT 0:44

Do not believe anything without verifying it twice or thrice....

-


7 DEC 2023 AT 23:35

I don't understand how can someone believe something without any proof.....
do verify it twice before blaming someone.....!!!!!

-


Fetching shubha Quotes