ಮಾತು ಬೆಳ್ಳಿ, ಮೌನ ಬಂಗಾರ,
ಎರಡರ ಸಮನ್ವಯವೇ
ದಸರಾ ಮಹೋತ್ಸವ.
ಮನಸೋ ಇಚ್ಛೆ ಸಾಗಲಿ
ವಿಜಯದಶಮೀ ಹಬ್ಬ .
ಹೆಚ್ಚು ಮಾತಿನಿಂದಾಗಲಿ,
ಅತಿಯಾದ ಮೌನದಿಂದಾಗಲಿ
ಪರರಿಗೆ ನೋವಾಗದಿರಲಿ,
ಸಂಭ್ರಮಾಚರಣೆಗೆ ಧಕ್ಕೆಯಾಗದಿರಲಿ.
ಚಂಚಲ ಮನಸ್ಸುಗಳಿಗೆ ಅಂಕುಶ
ಹಾಕುವುದು ಭರ್ಜರಿ ವಿಜಯ.- ಏನು ತಂದೆ?
30 SEP 2017 AT 8:00