20 MAR 2019 AT 18:07

ತುಂಬಾ ಪ್ರಾಮಾಣಿಕತೆ
ಮನುಷ್ಯನನ್ನ ಒಂಟಿಯಾಗಿಸೋದು ಗ್ಯಾರಂಟಿ
ಬಣ್ಣ ಬಣ್ಣದ ಮಾತನಾಡುವವರಿಗೆ
ಮಾತ್ರ ಈ ಪ್ರಪಂಚ..@

- ((ಶಶಿ))