"ಪರಿಸರ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ"
ಜಗತ್ತಲ್ಲಿ ಪ್ರತಿಯೊಂದು ಜೀವಿಗಳು
ಪ್ರಾಣಿ ಪಕ್ಷಿಗಳ ಸಂಕುಲಗಳು
ಬದುಕಿ ಬಾಳಲು ಪರಿಸರದ ಅವಶ್ಯಕತೆಯಿದೆ
ಪರಿಸರದ ಗೂಡನ್ನು ನಾಶ ಮಾಡದೆ
ಉಳಿಸಲು ಎಲ್ಲರೂ ಪಣತೊಡೋಣ
ಪ್ರತಿದಿನ ಗಿಡಗಳನ್ನು ನೆಡೋಣ
ಅವುಗಳಿಗೆ ನೀರೆರೆದು ಬೆಳೆಸೋಣ
ಮಕ್ಕಳಲ್ಲಿ ಹಸಿರಿನ ಮಹತ್ವ ಸಾರೋಣ
ಪ್ರತಿಯೊಬ್ಬರಲ್ಲೂ ಅರಿವಿನಿ ಜಾಗೃತಿ ಮೂಡಿಸೋಣ
ಪರಿಸರವಿಲ್ಲದೆ ನಮ್ಮ ಜೀವ
ನಗಣ್ಯವೆಂಬುದ ಅರಿಯೋಣ.
- ✍️ಶೃತಿ ಶೈವ
5 JUN 2019 AT 14:28