ಶರಣು ಕುಮಾರ್ ಪಾಟೀಲ್   (ಶರಣಾತ್ಮ ✍️)
521 Followers · 356 Following

read more
Joined 6 December 2019


read more
Joined 6 December 2019

ಇಳಿ ವಯಸ್ಸಲ್ಲಿ ಜವಾಬ್ದಾರಿಗೆ ಸೋತವನಿಗೆ ಮುಂದೆ ಯಾವ ಗೆಲುವು ಬೇಡವೆನಿಸುವದು ಖಚಿತ.

-



ಗೊಳ್ಯಾಕೋ ಗೆಳತನ ನಮ್ಮದು
ಗಾಯವಾಗದಂತಿರಲಿ,
ನಲಿದಾಡೋ ಗೆಳತನ ನಮ್ಮದು
ನೋವಿನ ಮಾತು ದೂರವಿರಲಿ,
ಸಂಭ್ರಮದೊಂದಿಗೆ ಸಮಾಧಾನ ಮಾಡುವಂತ
ಮನಸ್ಸು ಸದಾ ನಮ್ಮೊಳಗೇ ಇರಲಿ.

-



ಮನಸೇಂಬ ನರಳಾಟದ ಸ್ಮಶಾನದಲ್ಲಿ,
ಕನಸೇಂಬ ಆತ್ಮಗಳ ಓಡಾಟ.

-



ಜೀವನ ಜೀವಿಸೋದು ಸಾವು
ಬರೋತನಕ ಯಾರು ಪೂರ್ಣರಲ್ಲ,
ಹೆಚ್ಚಿನದೋ ಅಲ್ಪವೊ ಸ್ವಲ್ಪವೊ,
ತಪ್ಪು ಒಪ್ಪುಗಳ ಅಪ್ಪಿಕೊಂಡು,
ಬೇಕಿರೋ ಬಂಧನದ ಸಂಬಂಧದಲ್ಲಿ
ಕೆಲವನ್ನು ರಕ್ಷಿಸಿ ಕೆಲವನ್ನು ನಿರ್ಲಕ್ಷಿಸಿ
ಜೀವನ ಸಾಗಿಸಬೇಕು.

-



ಅತಿಯಾಗಿ ನಂಬಿ ಕೆಟ್ಟೆ,
ಬೇಕಿದ್ದಾಗ ಬೇಡಿದ್ದು ಕೊಟ್ಟೆ,
ಅತಿಯಾಗಿ ಹಚ್ಚಿಕೊಂಡಿದಕ್ಕೆ ನೀನು ನನ್ನ ಸುಟ್ಟೆ,
ನಿನ್ನೆಲ್ಲ ಕೆಲಸವಾದ ಮೇಲೆ ನನ್ನೇ ಬಿಟ್ಟೆ.


-



ಕಣ್ಣ ಹನಿಗೂ ಕನಿಕರ ಕುರುಡಾಗಿ ಕುಂಟಾಗಿದೆ,
ಒಳ ನೋವಿನ ನುಂಗಿಕೆಯ ನೋಟದಿಂದ,
ನೋವೆಂಬ ಶಬ್ದವೇ ಉಂಡಂತಾಗಿದೆ.

-



ಪರಸ್ತ್ರೀಯನ್ನು ಮುಟ್ಟಿದಂತೆ ತೋರಬೇಕು ಆದರೆ ಮುಟ್ಟಬಾರದು,
ಆಕಸ್ಮಾತ ಮುಟ್ಟಿದರು ಮನಸಿಂದ ಮುಟ್ಟಬಾರದು,
ಪರಸ್ತ್ರೀಯ ಮುಟ್ಟಿದವನು ಕೆಟ್ಟ ನಶಿಸಿ ಹೋಗುವ ಸರ್ವಜ್ಞ.

-



ಹೆಣ್ಣಿಗೆ ತಿಂಗಳಿಗೆ ಒಮ್ಮೆ ದೇಹದ ನೋವು ಬಂದ್ರೆ,
ಗಂಡಸಿಗೆ ತಿಂಗಳಲ್ಲಿ ಎಷ್ಟೋ ಮಾನಸಿಕ ನೋವು ಬಂದಿರುತ್ತೆ.

ದೇಹದ ನೋವಿಗೆ ಔಷದಿ ಇದೆ,
ಮನದ ನೋವಿಗೆ ಸೋಲಬಾರದು ಎಂಬ ಸಣ್ಣ ನಗುವಿದೆ.

-



ಒಳ ಮನ ಅಳುತ್ತಿದ್ದರು
ಹೊರ ಮೊಗ ನಗುತ್ತಿರಲಿ
ಒಳ ಒಳಗೆ ಏನೆ ಆದರು ಒಳಗೆ ಇರಲಿ
ಹೊರ ಜಗಕ್ಕೆ ಗೊತ್ತಾಗದಂತಿರಲಿ
ಒಳಗನ್ನಡಿ ಒಡೆದರೆ
ಹೊರಗನ್ನಡಿಯಲ್ಲಿ ನಕ್ಕರು ಅತ್ತಂತೆ
ಇದ್ದು ಸತ್ತಂತೆ.

-



ಎಲ್ಲವು ಶೀಸ್ತಾಗಿದ್ದು
ಹೊಂದಾಣಿಕೆಯ ಸುಸ್ತನ್ನು
ದೂರ ಇಟ್ಟರೆ ಎಲ್ಲವು ಮಸ್ತು.

-


Fetching ಶರಣು ಕುಮಾರ್ ಪಾಟೀಲ್ Quotes