shri gouri joshi   (Shri Gouri)
18 Followers · 4 Following

Joined 1 January 2020


Joined 1 January 2020
1 APR 2022 AT 19:00

Being perfect is not inspirational
The way one addresses his imperfections is what is...

-


6 DEC 2021 AT 15:00

Sometimes, a small step backwards boosts us to see farther in the future...

-


25 NOV 2021 AT 9:51


ಬಳಿಸುವ ಸಾಮರ್ಥ್ಯ ಇಲ್ಲದಿದ್ದರೆ

ಸಮಸ್ತ ಲೋಕ ಪಡೆದರೇನು
ಸಾಮಾನ್ಯನಾಗಿ ಬದುಕದಿದ್ದರೆ

ಸರ್ವರೂ ಒಲಿದರೇನು
ಆತ್ಮೀಯರು ಬಳಲುತ್ತಿದ್ದರೇ

ಸಮರದಲ್ಲಿ ಗೆದ್ದರೇನು
ಸಹಾನುಭೂತಿ ಇಲ್ಲದಿದ್ದರೆ

-


25 NOV 2021 AT 9:24

It's unnerving how some people don't realise the gravity of the burdens they put on others but complain about it when it's them.

-


23 NOV 2021 AT 14:56

What's meant to be, will be.


The secret is that you have to enjoy today ...

-


21 AUG 2021 AT 6:38

ಸಹನೆಯನ್ನು ಧರಿಸು ನೀನು,
ನಂಬಿಕೆಯ ಕಳೆಯದಿರು,
ಶ್ರಮದಿಂದ ಕ್ರಮ ಮಾಡು ,
ಪರಿಪೂರ್ಣವಾಗಿ ಮುಂದೆ ಸಾಗು,
ಜಯ ಖಂಡಿತ ಸಿಗುವುದು ,
ಹೋಗು,ಪರಮಾತ್ಮನಿಗೆ ಶಿರಸ್ಸನ್ನು ಬಾಗು !

-


13 APR 2021 AT 12:28

ಸಿಹಿ ಮಾತನಾಡು ಬಿಡು ಇನ್ನು ಕರ್ಕಶ,
ಒಳ್ಳೆ ಅವನಾಗಿ ಆಗು ನೀ ಆದರ್ಶ,
ಹೊಸ ವರುಷವಿದು,ಆಗು ನೀ ಹೊಸ ಮನುಷ್ಯ ,
ಎತ್ತರ ಏರು,ಮುಟ್ಟು ನೀ ಆಕಾಶ...!!

-


19 MAR 2021 AT 8:27

World Sleep Day

Every sleep comes with peace as it's sequel,
Every peaceful sleep comes with the cost of a day's hard work,
Every day's hard work can be done after a good night sleep...

-


18 MAR 2021 AT 13:11

Success is every step towards the pinnacle, but, fame is the one we gain at the pinnacle

-


17 MAR 2021 AT 22:07

ನಮ್ಮ ಕಲೆಗಳಿಗೆ ಪ್ರೋತ್ಸಾಹ ಸಿಕ್ಕು,
ನಮ್ಮ ಸಾಮರ್ಥ್ಯದ ಪ್ರದರ್ಶನವಾದ ದಿನವೇ ನಿಜವಾದ ಬೆಳದಿಂಗಳು🤗

🌕🌝🌌

-


Fetching shri gouri joshi Quotes