Shreyanka Kamadhen   (Shreyanka Kamadhen)
265 Followers · 46 Following

Joined 23 August 2019


Joined 23 August 2019
2 JUL 2023 AT 22:45

ನನ್ನ ನೆನಪಿನಲ್ಲಿ ಪರದಾಡೊ
ಆ ನಿನ್ನ ವ್ಯತೆಗೆ,
ನನ್ನುಸಿರ ಊದಿ ಚಂದಿರನಲ್ಲಿ
ಒಲವ ಮುಲಾಮು ಕಳಿಸಿರುವೆ.
ಕದವ ತೆರೆದು ನನ್ನನ್ನೊಮ್ಮೆ
ಅನುಭವಿಸಿಬಿಡು.

-


22 NOV 2022 AT 22:37

ಆ ಒಂದು ಸಂಜೆ ಸಾಕು..👇

-


12 SEP 2022 AT 19:14

ಆ ಪೂರ್ಣ ಚಂದಿರನ
ಅಂದಕೆ,
ಅದೆಷ್ಟು ತಾರೆಗಳ ,
ಎದೆಯುಸಿರಿನ ಪಾಲು
ಇದೆಯೋ..

-


2 JUL 2022 AT 18:26

ಆ ಚಂದಿರನಿಗೂ ,
ಸಾಥಿ ನೀನೆ ಆಗಿರಬೇಕು ಹುಡುಗಿ.
ಇಲ್ಲದಿದ್ದರೆ ನೀ ನಡೆದಾಗ
ಮೂಡುವ ತಾರೆಗಳು
ಅವನೆದೆಯಲ್ಲಿ ಮಿನುಗಲು
ಹೇಗೆ ಸಾಧ್ಯ?..

-


24 APR 2022 AT 23:53

He encased me thoroughly.
Now I doubt,
whether my heart is only mine?

-


2 APR 2022 AT 17:55

It's better to give poison directly,instead of serving nectar with poisonous heart.

-


13 MAR 2022 AT 9:07

ಬೆರಳ ತುದಿಯ ಮಸಿಯ ಬದಲು,
ದಿಂಬಿನೆದೆಗೆ ತುಂಬಿಸಿದ್ದ ಕವಿತೆಗಳನ್ನು,
ಒಮ್ಮೆ ಕಣ್ಣಾಡಿಸಿದ್ದರೆ ಸಾಕಿತ್ತು.
ನನ್ನೊಲವ ಒಂದು ಗುಂಜಾದರು
ನಿನ್ನೆದೆಗೆ ಇಳಿಯುತಿತ್ತೆನೊ.

-


15 FEB 2022 AT 21:48


ಅವನು..
ಅವಳ ಖಯಾಲಿನಲ್ಲಿ ಚುಂಬಿಸಿದ
ಹೂವೊಂದು ಮೈನೆರೆದು ಹೆಣ್ಣಾಗಿತ್ತು.

-


10 FEB 2022 AT 21:21

I always keep him in my prayers,
because only I know the things
he goes through,
about which he never talk about..

-


16 JAN 2022 AT 20:53

ನಿನ್ನ ನೆನಪುಗಳೆ ಹಾಗೆ....
ಅದೆಲ್ಲೋ ಎದೆಯಡಿಯಲ್ಲಿ ನಿಂತ‌ ನಿನ್ನೊಲವ
ಕದಡಿದ ಹಾಗೆ..

ಈ ಕರುಣೆಯಿಲ್ಲದ ಸಂಜೆಗಳೋ,ಇವುಗಳಿಗೆ ಅದೆನೋ
ಮುನಿಸು..
ಸೂರ್ಯನಿಗೆ ವಿದಾಯ‌ ಹೇಳುತ್ತಲೇ,ನಿನ್ನೆನಹುಗಳ
ತಂಗಾಳಿಯ ಬೀಸುತ್ತವೆ...

ನೀನೆ ಹೇಳು ,ಈ ಚಂಚಲ ಹೃದಯದ ಪಾಡು,
ಆಯತಪ್ಪಿದ ಎದೆಯ ತುಂಬೆಲ್ಲಾ,
ಮತ್ತದೇ ಹಳೆ ಪ್ರೇಮ
ಮತ್ತದೇ ನವ ಭಾವ..

ಕೆಂಬಣ್ಣವ ಕೆನ್ನೆಗೆ ಜಾರಿಸಿ ,ಅವನ ಗುಂಗಲ್ಲಿ ಮೈಮರೆಸಿ,
ಅವನುಸಿರ ಬಯಸಿ,ಅವನ ಹಂಬಲಿಸುವ ಹೃದಯದ
ಭಾವಗಳ ತಳ್ಳಿ ಹಾಕುವಂತೆ ಮಾಡಿ,
ತೆಪ್ಪಗೆ ಕತ್ತಲೆಯಲ್ಲಿ ಕರಗೋ ಸಂಜೆಗಳಿಗೆ ನನ್ನದೊಂದು ಧಿಕ್ಕಾರವಿರಲಿ..

-Shreyanka Kamadhen



-


Fetching Shreyanka Kamadhen Quotes