Shreedhar Dodamani  
1 Followers · 6 Following

Joined 24 February 2024


Joined 24 February 2024
23 APR AT 16:24

....

-


15 APR AT 21:01

......

-


9 APR AT 13:50

......

-


2 APR AT 11:31

ನನ್ನ ಮನದ ಅಂತರಂಗದ ನಗುವಿನಲೆಯೇ..
ನನ್ನ ಮನದ ಒಲವ ದೇವತೆಯೇ..
ನನ್ನೊಳಗಿನ ಭಾವನೆಗಳ ಮಹಾರಾಣಿಯೇ..
ನನ್ನ ಹೃದಯ ಬಡಿತವೇ..
ಎಂದೆಂದಿಗೂ ನನ್ನುಸಿರು ನೀ..
ನನ್ನ ಪ್ರೇಮದ ಓಲಗದ ಸಂಭ್ರಮ ನೀ..
ನನ್ನೊಳಗಿನ ಶ್ವಾಸವೇ ನೀ..
ನನ್ನ ಉಸಿರಿನ ಎದೆಬಡಿತ ನೀ..
ನಿನ್ನ ಪ್ರೇಮ ತೂಗುಯ್ಯಾಲೆಯ ಹಕ್ಕಿ ನಾನು..
ನಿನ್ನ ಹೃದಯದಲ್ಲಿನ ಪ್ರೀತಿಗೆ ಸ್ವಂತ ನಾನು..
ನಿನ್ನೊಳಗೆ ಅವಿತು ಕುಳಿತಿರುವೆ ಚೋರ ನಾನು..
ಎಂದೆಂದಿಗೂ ಆ ಜಾಗವ ನಾ ಬಿಡೆನು..
ಸದಾಕಾಲ ನನಗೆ ಬೇಕು ನೀನು..
ನಿನ್ನೊಂದಿಗೆ ಮಳೆಯಲ್ಲಿ ನೆನೆಯಬೇಕು ನಾನು..
ನನ್ನ ಮುಗ್ದ ಭಾವನೆಗಳ ಭರವಸೆಯೇ ನೀನು..
ನೀನಿರದೆ ನಾನಿರೇನು...
ಇರಬೇಕಿದೆ ನಾನು ನಿನ್ನೊಂದಿಗೆ ನಿರಂತರವಾಗಿ..
ಎಲ್ಲಿಯಾದರೂ , ಹೇಗಾದರೂ , ನಿನ್ನೊಂದಿಗಿರುವೆ..
ನನ್ನ ಸಂತಸದ ಮನೆಯೇ ನಿನ್ನ ಸಾಂಗತ್ಯ..
ನಿನ್ನ ಪ್ರೀತಿಯೇ ನನ್ನ ಉಡುಗೊರೆ...
ನೀ ನನ್ನವಳು ನಾ ನಿನ್ನವನು ಎಂದೆಂದಿಗೂ..
ಹೇ ಜಗವೇ ನನ್ನ ಒಲವೇ..
ನೀ ನನ್ನ ಸರ್ವಸ್ವವೇ...❤️


- ದೊಡ್ಮನೆಹುಡ್ಗ ಶ್ರೀಧರ....✍️

-


1 APR AT 16:15

ಅವಳಿಗಾಗಿ ಬರೆದ ಕವಿತೆಗಳ ಸಾಲುಗಳು
ಇಂದಿಗೂ ಜೀವಂತವಾಗಿವೆ...
ಅವಳ ನೆನಪಾದಾಗ ಪ್ರತಿ ಅಕ್ಷರಗಳು
ಎದೆಗೆ ಬಂದು ಇಳಿಯುತ್ತವೆ..
ಕೆಲವೊಮ್ಮೆ ಕಾಡಿಸುತ್ತವೆ,
ಇನ್ನೊಮ್ಮೆ ಸತಾಯಿಸುತ್ತವೆ,
ಇನ್ನ ಕೆಲವೊಮ್ಮೆ ಪ್ರತಿಫಲವಾಗಿ
ಕಣ್ಣೀರು ಕೇಳುತ್ತವೆ....

- ದೊಡ್ಮನೆಹುಡ್ಗ ಶ್ರೀಧರ....✍️

-


29 MAR AT 10:32

𝙾𝚄𝚁 𝙻𝙸𝙵𝙴

Life is like a depreciation
The more we live it,
It's value Decreases

-


29 MAR AT 10:27

Commerce student don't have friends
They have assets
Some are Fixed & some are Current

-


29 MAR AT 10:18

Life and Accountancy

Life relates with accounts
Debit who comes in
Credit who goes out
Journal is journey of life
Ledger is experiences of journey
Profit shows happiness
Loss shows sadness
Assets are those who stay with you,
Liabilities are the revenges to be
given back
Your Balance sheet is tallied
if you are successful...

- 𝚂𝙷𝚁𝙴𝙴𝙳𝙷𝙰𝚁 𝙳𝙾𝙳𝙰𝙼𝙰𝙽𝙸....✍️

-


29 MAR AT 10:04

Dear April,

Happy New accounting year...
In the balance sheet of this life,
Allow us to make maximum use
of every asset (opportunity),
to clear all our liabilities (problems),
and to get our balance sheet of life,
tallied with an increase in the value
of the capital (the real character).....

-


29 MAR AT 9:59

Some people are my goodwill
Some are now in my bad debts
Some are bounce cheque
Some are my assets
They daily match my trial balance
And at the end of the day
my balance sheet get matched..

-


Fetching Shreedhar Dodamani Quotes