ಶಿವು ರಾಜ್ ಗೌಡ್ರು  
2 Followers · 4 Following

Joined 2 February 2019


Joined 2 February 2019



ಅಂದು ಸ್ನೇಹಿತೆಯಾಗಿ ಸಿಕ್ಕಿದೆ ಇಂದು ಅಮ್ಮನ ಸ್ಥಾನ ತುಂಬಿರುವೆ!
ನೋವು ನಲಿವಿನಲ್ಲಿ ಜೊತೆಯಾದವಳು,
ಕಾಳಜಿ ತೋರುವಲ್ಲಿ ತಾಯಿಯಾದವಳು,
ಇಂದಿಗೂ ಎಂದೆಂದಿಗೂ ನೀನೇ ನನ್ನವಳು....😊

ಬೇಕು ನೀ ನನ್ನೀ ಜೀವಕೆ.
ನನ್ನ ಕನಸುಗಳಿಗೆ ಪ್ರೋತ್ಸಾಹಕಿಯಾಗಿ...
ನನ್ನ ಬಲಾಢ್ಯಕ್ಕೆ ಕಾರಣವಾಗಿ...
ನೀನೇ ಬೇಕು ನನ್ನೀ ಜೀವಕೆ...
ಏಳೇಳು ಜನ್ಮಕ್ಕೆ ನನ್ನ 😊🤔 ______________❤️😘😘😘
— % &

-



ಭೂಮಿಯಲ್ಲಿ ಹುಟ್ಟಿಸಿದವ ನೀನು
ಭೂಮಿಯಿಂದ ಕರೆದುಕೊಂಡು
ಹೋಗವವನು ನೀನು
ಮಧ್ಯ ಸಲಹುವವನು ನೀನೆ
ನನ್ನೊಳಗೂ ನೀನೆ
ನನ್ನ ಹೊರಗೂ ನೀನೆ
ಮತ್ತೆ ನಾನು ಹೇಗೆ ಒಂಟಿ
ಅನ್ನಲಿ ದೇವಾ ನನ್ನೊಡನೆ
ನೀನಿರುವಾಗ....

-



ಊಸರವಳ್ಳಿ ಅಪಾಯದಲ್ಲಿ ಇದ್ದಾಗ
ಮಾತ್ರ ಬಣ್ಣ ಬದಲಿಸೋದು,,,
ಆದರೆ ಮನುಷ್ಯರು ಅವರಿಗೆ
ಅವಶ್ಯಕತೆ ಇದ್ದಾಗ ಬಣ್ಣ
ಬದಲಾಯಿಸುತ್ತಾರೆ,,,
ಅದಕ್ಕೆ ಪ್ರಾಣಿನ ಪ್ರಾಣಿಗೆ ಹೋಲಿಸಿ
ಮನುಷ್ಯನನ್ನು ಮನುಷ್ಯನರಿಗೆ
ಹೋಲಿಸಿ.....!

-



ಎಲ್ಲರನ್ನೂ ನಂಬಬೇಕು,
ಆದರೆ ..
ನಮ್ಮನ್ನು ನಾವು ಕಳೆದುಕೊಳ್ಳುವ ರೀತಿ
ಅಥವಾ
ನಾವೇ ಮೋಸ ಹೋಗುವ ರೀತಿ
ಯಾರನ್ನೂ ನಂಬಿಬಿಡಬಾರದು.

-



ಅತಿಯಾಗಿ
ಬೇರೆಯವರ
ಭಾವನೆಗಳಿಗೆ ಬೆಲೆ
ಕೊಡುವವರಿಗೆ
ಕೊನೆಯಲ್ಲಿ ಸಿಗುವುದು
ಒಂದು ಮೋಸ ಇಲ್ಲ
ಕಣ್ಣೀರು...

-



ನಮ್ಮವರ ಬಗ್ಗೆ
ನಮಗೇನು ತಿಳಿದಿದೆಯೋ
ಅದನ್ನು ನಂಬಬೇಕೆ ಹೊರತು
ಬೇರೆಯವರು ಹೇಳಿದ್ದನ್ನಲ್ಲ

-



ನಿನ್ನ ಆಗಮನಕ್ಕಾಗಿ
ಕಾದು ನಿಂತಿದೆ ನನ್ನ ಪ್ರೀತಿಯ ಹೃದಯ.....💗💓💕
ಜನ್ಮ ಜನ್ನಮ್ಮಕ್ಕೂ ನೀನೆ ನನ್ನ
ಒಲವಿನ ಹೃದಯ....💞💓

-



#ತಾಯಿ ಪ್ರೀತಿ #ಅಮೃತ"
ತಂದೆ ಪ್ರೀತಿ #ಅಧ್ಬುತ
#ಲವರ್ #ಪ್ರೀತಿ 💕 ಸ್ವಾಥ೯
#ಸ್ನೇಹಿತರ ಪ್ರೀತಿ ಶಾಶ್ವತ

-



ಅತಿಯಾದ #ಪ್ರೀತಿ
ಅತಿಯಾದ #ನಂಬಿಕೆ
ಅತಿಯಾದ #ವಿಶ್ವಾಸ
ಇವೆಲ್ಲವೂ ಒಂದಲ್ಲಾ ಒಂದು ದಿನ ನೋವುಂಟು ಮಾಡುತ್ತವೆ

-


Fetching ಶಿವು ರಾಜ್ ಗೌಡ್ರು Quotes