ಶಿವರಾಜ ಚಿರಸ್ತಹಳ್ಳಿ   (ಶಿವಸಾತಿ)
292 Followers · 204 Following

read more
Joined 7 February 2019


read more
Joined 7 February 2019

ನಿನಗೆಂದೇ ಹೊಸದಿನ ಬಂದಿದೆ
ಬಳಸುವುದು ನಿನ್ನ ಪ್ರತಿಭೆ..

-






ಅಪ್ಪ...💟

-



ನಗುವುದೆಂದರೆ ಸುಮ್ಮನೆಯಲ್ಲ ..
ಅದರ ಹಿಂದೆ
ನಿಷ್ಕಲ್ಮಶ ಧ್ಯಾನವಿದೆ.

#ನಗ್ತೀರಿಏನಾಗ್ಲಿ..

-



ಗುನುಗಿದ ಎಲ್ಲ ಪದಗಳು
ನನ್ನ ಕರೆದಂತಾದವು
ಕಿಟಕಿ ತೆರೆದಾಗ ಮಳೆ ನಿಂತಿತು.

ನೋಟವು ದಾಟುವಾಗ
ರೆಪ್ಪೆಗಳೇ ರೆಕ್ಕೆಗಳಾಗಿ ಹಾರಾಡುವವು
ಅಸೂಯೆ ಸೇರಿಬೇರಾಗೋ ಅವುಗಳಿಗೂ

-



ಪ್ರತಿಯೊಂದು ಜೀವಿಗೂ
ಅದರ ಜೀವನ ದೊಡ್ಡದು...!

-



ಎಲ್ಲಕೂ ಬೆಲೆಯಿದೆ..
ನಿನ್ನತನಕ್ಕೂ ಸಹ.

-



ಜನ ಸುಮ್ಕೆ ನಗಾಡ್ತಾರೆ...
ಕಾಲ ಹೋದಂತೆ ಅಳ್ತಾರೆ..!

-



ಅವನು ಬಗೆಹರಿಯದ ಒಗಟು
ಅವಳು ಅರ್ಥವಾಗದ ಉತ್ತರ.

-



ಸಂಜೆಯಾದರೇನಂತೆ.? ನಾಳೆ ಮತ್ತೆ ದಿನಕರ ಬರುವ
ಕಾಯ್ತಿರಿ.. ನಿಮ್ಮ ಗೆಲುವಿಗೆ ಅವಕಾಶ ಹೊತ್ತು ತರುವ.

-



ಸವಿನೆನಪುಗಳು
ಮನದ ಗೋಡೆಯ ಹಿಂದೆ ನರಳುತ್ತಿರುತ್ತವೆ...😀

-


Fetching ಶಿವರಾಜ ಚಿರಸ್ತಹಳ್ಳಿ Quotes