ರೆಕ್ಕೆ ಇಲ್ಲದ ಹಕ್ಕಿ
ಮೇಲಕ್ಕೆ ಹೇಗೆ ಹಾರಿತು ಹೇಳು?
ಹೃದಯ ಇಲ್ಲದ ನೀನು
ನನ್ನ ಪ್ರೀತಿಸಲು ಹೇಗೆ ಸಾಧ್ಯ ಹೇಳು?
ಇರಲಿ ಬಿಡು ನನ್ನ ಪ್ರೀತಿ ನನ್ನಲ್ಲೇ ಇರಲಿ.- ಶಿವರಾಜ್ ಬಿಳೇಗುಡ್ಡ
9 MAY 2019 AT 18:11
ರೆಕ್ಕೆ ಇಲ್ಲದ ಹಕ್ಕಿ
ಮೇಲಕ್ಕೆ ಹೇಗೆ ಹಾರಿತು ಹೇಳು?
ಹೃದಯ ಇಲ್ಲದ ನೀನು
ನನ್ನ ಪ್ರೀತಿಸಲು ಹೇಗೆ ಸಾಧ್ಯ ಹೇಳು?
ಇರಲಿ ಬಿಡು ನನ್ನ ಪ್ರೀತಿ ನನ್ನಲ್ಲೇ ಇರಲಿ.- ಶಿವರಾಜ್ ಬಿಳೇಗುಡ್ಡ