# مشمس # مطر # سكران
# نفسي
الحلم في الحلم ...
سيطرح نفسي أحيانًا بعض الأسئلة بدون سبب
لكن قبل أن أتمكن من الإجابة ، كانت تنزلقعلمتنا أن نضحك أثناء الرقص ...!
من علمها كيف تتقدم ...
إنها خجولة جدًا لدرجة أن تدعي أن حبي كبير جدًادكانت تعطيني ألف قبلات دون أن تسأل
انا احبك!
لا تتفق مع ما أقول
انها ليست سعيدة ...
كانت ستقاتل طوال اليوم بدون سبب
متسامح تعتذر ...!
الحلو المر هو لي إذا ناه المر
هي مجموع كل مشاعري
انها لي
# كودر
مشتاق لك-
Kannadiga 😍
Fan of Ram charan teja
Cake murdered on 12 feb.🎆
Crazy about liste... read more
When your intention pure
you don't loss anyone
people will loss you...!!!
-
ಜಾತ್ರೆ ಹಬ್ಬವನ್ನು ದೂರ ಮಾಡಿತು ನೌಕರಿ
ಹಬ್ಬದ ಹೊಳಿಗೆ ಊಟವ ದೂರ ಮಾಡಿತು ನೌಕರಿ
ಖುಷಿಯ ಹೊಸ ಬಟ್ಟೆಗಳನ್ನು ದೂರ ಮಾಡಿತು ನೌಕರಿ
ಹೆತ್ತವರ ಕರಳು ಬಳ್ಳಿ ಹಂಚಿ ಹುಟ್ಟಿದವರ ಒಡನಾಟ ದೂರ ಮಾಡಿತು ನೌಕರಿ
ಊರ ಗೆಳೆಯರ ಪೊಲಿ ತಿರುಗಾಟ ದೂರ ಮಾಡಿತು ನೌಕರಿ
ಓ ನೌಕರಿ ನೂರಾರು ಸಂತೋಷದ ಕ್ಷಣ ಕಿತ್ತುಕೊಂಡು ಸಂಬಳ ಒಂದೇ ಕೊಟ್ಟೆ
ಓ ನೌಕರಿ ಎಲ್ಲ ಬಾಂಧವ್ಯವನ್ನು ಬಿಟ್ಟು ನಿನ್ನಲ್ಲಿಯೇ ಅಂಟಿಕೊಳ್ಳುವ ಹಾಗೆ ಮಾಡಿಬಿಟ್ಟೆ
ಓ ನೌಕರಿ ಯಾಕಾಗಿ ಬಂದುಬಿಟ್ಟೆ ಬೆಟ್ಟದಷ್ಟು ಬವಣೆ ಹೊರಿಸಿ ಬಿಟ್ಟೆ
ಓ ನೌಕರಿ ನನ್ನನ್ನು ನಿನ್ನಲ್ಲಿ ಒಂದು ಮಾಡಿಬಿಟ್ಟೆ ನನಗೆ ನೀನೇ ಶ್ರೇಷ್ಠ ವಾಗಿಬಿಟ್ಟೆ .-
ದೊಡ್ಡ ರಾಜನಾದರೆ ಏನು...?
ಪ್ರೀತಿಸಿದವರು ಜೋತೆಗಿಲ್ಲವೆಂದರೆ...!
ಆ ದೊಡ್ಡ ರಾಜನು ಕೊಡ,
ಚಿಂತೆ ಹಿಡಿದ ಕಡು ಬಡವನೆ...!!!
🙃-
భారంగా వుంది నిజం
దూరంగా వెళుతుంది జీవితం
నీ మాటే నా నిర్ణయం
నీ కోసం ఏదైనా సమ్మతం
🙂🙂🙂-
One touch is equals to thousand words
Dia 💙😍
One touch is equals to Corona virus
China 😂😂
-
ಸಾವಿರ ಬಾರಿ ನಾ ಅತ್ತಿರುವೇ
ಸಾವಿರ ಬಾರಿ ನಾ ನೀನ್ನಾ ಅತ್ತಿಸಿರುವೇ
ಆದರೆ ಇವತ್ತು ದೇವರಿಗೆ ಸರಿ ಸಮಾನವಾದವರು ನನ್ನೀಂದಾಗಿ ಅತ್ತರೆಂದು ದುಃಖದೀ ನರಳುತ್ತಿರುವೇ....!
☺☺☺
ಆ ದೇವರ ಪ್ರತಿ ರೂಪವೇ ಅಮ್ಮ ಅ ಅಮ್ಮ ನಾನೂ ಮಾಡಿದ ಎಲ್ಲ ತಪ್ಪುಗಳನ್ನು ಕಡೆಗಣಿಸಿ ಪ್ರೀತಿಯಿಂದ ಮಾತಾಡಿದಾಗ ನನಗನೀಸಿತು ನಾನೆಂತ ಕಟುಕ ನೇಂದು.
ನನ್ನನ್ನು ಕ್ಷಮಿಸಿ ಎಂದು ಕೇಳಲು ಅರ್ಹನಲ್ಲದವ
ಆದರೆ ಮಾಡಿದ ತಪ್ಪಿಗೆ ಖಂಡಿತಾವಾಗಿಯು ಪ್ರಾಯಶ್ಚಿತ್ತ ಪಡುತ್ತಿರುವೆ.
sorry ಅಮ್ಮ I'm extremely sorry
sorry to my dearest Second mother ( lyf line 💙 )
Nothing is fine, but when I’m with you everything is fine. 😍💙-
ఫోన్ లో వున్న సాడ్ సాంగ్స్ అన్ని డిలెట్ చేసినా
నీ ఫోటోస్ అన్ని డిలెట్ చేసినా
నువ్వు పంపిన ప్రతి మెసేజ్ డిలెట్ చేసినా
కానీ నీ జ్ఞాపకాలు...
నీ వాయిస్...
నీ నవ్వు...
నువ్వు ఇచ్చిన ప్రేమ యేల డిలెట్ చేయాలొ
అర్ధం కావట్లేదు....!
🙂🙂🙂-
One thing I learn from my life
you can be special to someone
but not all the time ...!
😐-