ಜೀವನದಲ್ಲಿ ಕಷ್ಟಗಳು ಬಂದಾಗ ಸ್ವತಃ ದೇವರೇ ಬಂದು ಸಹಾಯ ಮಾಡಬೇಕೆಂತಿಲ್ಲ. ಮನುಷ್ಯತ್ವವುಳ್ಳ ಮಾನವರು ಸಹ ದೇವರು ರೂಪದಲ್ಲಿ ಬಂದು ಸಹಾಯ ಮಾಡಬಹುದು.

- #ಶಿವಮೂರ್ತಿ ಹೆಚ್