Shivaprasad R  
15 Followers · 8 Following

Joined 7 April 2018


Joined 7 April 2018
15 FEB 2022 AT 6:30

ನಿಮ್ಮ ಕ್ಷಣಗಳು ಹಾಗು ಕ್ಷಣ ಕಳೆದ ನೆನಪುಗಳ ಚಿತ್ರಣ ಅತವಾ ನಿಮ್ಮ ವ್ಯಕ್ತವನು ಸ್ಥಿತಿಪಟ್ಟಿಕೆ( status updates) ಹಾಕುವ ಮುನ್ನ. ಆ ವಿಷಯ ಬೇರೆ ಅವರ ಮೇಲೆ ಹೇಗೆ ಪರಿಣಾಮವಾಗುತ್ತದೆ ಎಂದು ಒಂದು ಸಾರಿ ವಿಚಾರ ಮಾಡಿ.
ಎಲ್ಲರೂ ಒಂದೇ ಸಮಾನರಲ್ಲ, ನಿಮ್ ಒಳ್ಳೆಯ ಕ್ಷಣಗಳು ನಿಮ್ಮ ಮನದಲಿ ಸವೇಯಿರಿ ಅದು ಬೇರಿ ಅವರೀಗೆ ತೋರಿಕೆ ಬೇಡ !!!— % &

-


2 OCT 2021 AT 23:30


ಮಚ್ಚೆ ಇರ್ರೋರೆಲ ಅದೃಷ್ಟವಂತರಲಾ,
ಅಚ್ಚೆ ಹಾಕ್ಸಿರೋರೆಲ ಅಮರಪ್ರೀಮಿಗಳಲ,
ಮೀಸೆ ದಾಡಿ ಬೆಳ್ಸಿದ್ರೆ ಗಂಡಸ್ತನ ಬರೋಲ.
ಮನುಷತ್ವದಿಂದ ಜೀವನ ಮಾಡೋ ನೀನೇನು ಅಂತಾ ನಿನ್ ಹೃದಯಾನೇ ಹೇಳುತೆ. ಊರವರನು ಮೇಚಿಸೋ ಜೀವನ ಮಾಡುದ್ರೆ ನಿನೋಳಗಿರೋ ಶಿವಾ ಮೆಚ್ತಾನ ??


-


14 JAN 2021 AT 20:48

Can someone love so much that a person forgets everything else in life ..... I want that kind of love in life.

-


29 DEC 2020 AT 11:08

ಜನರ ಮನ ಗೆದ್ದು ಸಿಗವುದು ನಿಜವಾದ ಸಂತಸವೇ, ಅಥವಾ ನಮ್ಮೊಳಗಿನ ಮನ ಗೆದ್ದು ಸಿಗುವುದು ನಿಜವಾದ ಸಂತಸವೇ ?

-


4 JAN 2020 AT 1:01

ನಿನ್ನಯ ಮಾತು ತಂದ ಸಂತಸ
ನಿನ್ನಯ ಜೊತೆ ಕಳೆದ ಸವಿ ಸಮಯ
ನನಗೆ ನೀನಿರುವ ಪರಿಯೇ ಆಕರ್ಷಣೆ
ನಾನು ಇಚ್ಚಿಸುವ ಎಲ್ಲವೂ ನೀನೇ
ಹೌದು ಅದು ನೀನೇ .....

-


4 JAN 2020 AT 0:40

ನಮ್ಮ ಬೇಟಿ ಮತ್ತು ನಮ್ಮಯ ಮಾತಿಗೆ ಕಾರಣ ಯಾವುದೋ. ಎಲ್ಲದಕೂ ಕಾರಣ ಬೇಕಿಲ್ಲ ನಮ್ಮ ಬಯಕೆಯ ಸತ್ಯಕ್ಕೆ ನಾವು ತುಂಬುವ ರೂಪವಿದು.
ಒಬ್ಬರು ಬಿಚ್ಚಿಟ್ಟ ಮನದ ಮಾತು ಇನ್ನೊಬ್ಬರೊಳಗಿದ್ದರು ಹೇಳಲಾಗದ ಪರಿಸ್ಥಿತಿ.
ಯಾರು ಯಾರಿಗೋ ಎಂಬ ಸ್ಥಿತಿ.
ನಮ್ಮಯ ತಾಳ್ಮೆ ನಮಗೆ ಉತ್ತರ ನೀಡುವುದೇ ?

-


2 JAN 2020 AT 3:25

ಎಲ್ಲವ ಮರೆತೇ ನೀನು ಜೊತೆಗಿರಲು
ಸನಿಹ ಕುಳಿತೇ ನಿನ್ನನು ಅರಿಯಲು
ಇಬ್ಬರ ಮನದಲು ನಮ್ಮಯ ಕಂಡೆವು
ಒಲುಮೆಯ ಬಯಸುತ್ತಾ ಸಮಯ ಸಾಗಿತು
ಅಗಲಿಕೆಯ ಹತಾಶೆಯಲಿ ಮನದ ಮಾತು ಅರಳಿದವು.

-


4 JUL 2019 AT 11:18

I lost some in the past and I am loosing some in current and I might loose some in the future. I can't hold anyone nor I will , if it has to happen it will. I know it hurts and I will take it if it's ment to be.

-


8 FEB 2019 AT 19:37

Someday everything will make perfect sense. So for now laugh at the confusion and keep reminding yourself that everything happens for a reason.

-


8 FEB 2019 AT 19:32

You always risk people misunderstaning you when u say anything.. if it is u then this is for u.

-


Fetching Shivaprasad R Quotes