SHIVANANDA JAMBAGI  
1 Followers 0 Following

Amor vincit omnia
Joined 23 October 2021


Amor vincit omnia
Joined 23 October 2021
21 MAY 2022 AT 11:38

ಒಬ್ಬಳನ್ನು ಪ್ರೀತಿಸಿ ಹುಚ್ಚನಾಗುವ ಬದಲು
ಎಲ್ಲರನ್ನೂ ಪ್ರೀತಿಸಿ.!!!!
ಕಿಚ್ಚನಾಗು.

-


21 MAY 2022 AT 0:42

ನಾಲಿಗೆ ಸುಟ್ಟರು ಚಹಾವನ್ನು ಕುಡಿಯುವ ನಾವು.!!!!!!!!
ಬ್ಲಾಕ್ ಮಾಡಿದ ಹುಡುಗಿಯನ್ನ ಬಿಡ್ತೀವಾ.!!!!

-


16 MAY 2022 AT 20:50

ಯಾವುದು ಸ್ವಾರ್ಥವಿಲ್ಲವೋ ಅದೇ ಪ್ರೀತಿ.

-


9 MAR 2022 AT 16:56

ನೀವು ಪ್ರೀತಿಸುವ.!!!!
ಹುಡುಗಿ ಮೇಲೆ ಇರುವ ಕಾಳಜಿ.
ನಿಮ್ಮ.!!!
ತಂದೆ ತಾಯಿ ಮೇಲೆ ಇರಲಿ.

-


7 MAR 2022 AT 2:25

ಈ ಜಗತ್ತಿನಲ್ಲಿ.!!!
ಏನೇ ಬದಲಾದರೂ ತಾಯಿ ಪ್ರೀತಿ ಮಾತ್ರ ಬದಲಾಗದು.
ನನ್ನ ಪ್ರೀತಿಯ ಸ್ನೇಹಿತರೆ

-


6 MAR 2022 AT 18:11

ಬೆಟ್ಟದಷ್ಟು ನೋವು.!!!!
ನಿಮ್ಮ ಮನಸ್ಸಿನಲ್ಲಿದ್ದರೂ ನಗುಮುಖ ನಿಮ್ಮದಾಗಲಿ.
ನನ್ನ ಪ್ರೀತಿಯ ಸ್ನೇಹಿತರೆ.

-


4 MAR 2022 AT 16:19

ಮೊದಲು ನೀನು.!!
ಗುರಿಯನ್ನು ಹಿಂಬಾಲಿಸು ಹುಡುಗಿ ತಾನಾಗಿಯೇ.!!
ನಿನ್ನನ್ನು ಹಿಂಬಾಲಿಸುವಳು.

-


2 MAR 2022 AT 20:07

ಪರರನ್ನು ಮೆಚ್ಚಿಸಲು.!!
ಬದಲಾಗಬೇಡಿ.
ಆ ಬದಲಾವಣೆ.!!
ಕೇವಲ ಎರಡೇ ದಿನ ಮಾತ್ರ.

-


2 MAR 2022 AT 8:53

ಹಿಡಿದ ಕೆಲಸವನ್ನು ಪೂರ್ಣಗೊಳಿಸುವವನೇ ನಿಜವಾದ ಛಲಗಾರ.

-


1 MAR 2022 AT 8:42

ಹಣೆಬರಹವನ್ನು ನೀನೇ ಬರೆದಿರುವಾಗ ನನ್ನದೇನಿದೆ ಇಲ್ಲಿ ಶಿವಾ.!!!!
ಎಲ್ಲಾ ನಿನ್ನ ಲೀಲೆ.

-


Fetching SHIVANANDA JAMBAGI Quotes