19 APR 2019 AT 0:34

ಹೆಣ್ಣು ನೈಜ ಪ್ರಕೃತಿ
ಹೆಣ್ಣು ಸುಂದರ ಕಲಾಕೃತಿ
ಹೆಣ್ಣು ಈ ಜಗದ ಸಂಸ್ಕೃತಿ
ಹೆಣ್ಣು ಕಲಾವಿದನ ಆಕೃತಿ
ಹೆಣ್ಣು ತನುಮನದ ಶಾಂತಿ
ಹೆಣ್ಣು ಪ್ರೀತಿಯ ಸಂಗಾತಿ
ಹೆಣ್ಣು ವಾತ್ಸಲ್ಯದ ಒಡತಿ
ಹೆಣ್ಣು ಭವ್ಯ ಭವಿಷ್ಯದ ಸಂತತಿ
ಹೆಣ್ಣು ಮುನಿದರೆ ಈ ಬದುಕು ವಿಕೃತಿ
ಹೆಣ್ಣು ಕೇವಲ ಹೆಣ್ಣಲ್ಲ ಒಂದು ಮೇರು ಕೃತಿ

- ಶಿವಾನುಭವ