A Big Thank You To Everyone Who Took The Time To Wish Me Happy Birthday.. Each Of You Made My Day, More Special....
-
I'm not any prof... read more
ಮನದ ತವಕದಲಿ ಇದ್ದ ನೂರಾರು ಕಲ್ಪನೆಗಳು
ಹಸಿರಾದ ಕನಸಿನಲಿ ನನಸಾಗದ ಮಾತುಗಳು
ಕೇಳದೆ ಹೋದೆಯಾ ಓ ಒಲವೆ...
ಮತ್ತೊಮ್ಮೆ ಬರುವೆ ಎಂದು ಕಾಯುತಾ ಕುಲಿತಿರುವೆ...!-
ಮುಸುಕಿನ ಮಂಜಲ್ಲಿ ಹುಡುಕಿದ ನೂರಾರು ಒಲವ,
ಸಿಗದ ಈ ಜಗದಲಿ ನಿನ್ನಂತ ಚೆಲುವೆಯ..
ಮಾಡದ ಪಾಪದ ಫಲವಾಗಿ ಸಿಕ್ಕಳಿಕೆ,
ಜಗವೆ ನೋಡಿ ನಾಚಬೇಕು ಇವಳ ಗುಣಗಳ..
ಜೀವನ ಸಂಗಾತಿಯಾಗಿ ಪಡೆಯಲಾದರು ಇಕೆಯ..
ಖುಷಿಯ ಅಂಚಲ್ಲೆ ಬದುಕುವೆನು ಅವಳ ಸ್ನೇಹದ ಸಾಗರದಲ್ಲಿಯೆ...!
-
हा असल में तो मै भी कुश हूं
जैसे तुम तड़पते कुशी से जी रहे हो।।-
ತೀರಿಸುವ ಆಸೆ ಬಯಕೆ ಇಬ್ಬರಲ್ಲು ಇದ್ದರು
ಕಾಣದ ಫಲವ ಬಯಸಿ ಬೇಸರ ತರುವ ಕ್ಷಣವೆಕೆ
ಇದ್ದ ಬಾಳಲಿ ಜೋತೆಯಲಿದ್ದು ಸುಖವಾಗಿರ ಬೇಕಾದುದೆ ಸಂಸಾರವಲ್ಲವೆ...!-
Teach the life to whom..? who is with your till future,
Otherwise it will harm it self you which principles you use to lead it..!-
Don't believe in those persons who thinks these both are my priority
-
ಕಣ್ಣು ಮುಂದಾದ ತಪ್ಪನ್ನೆ ಸೊಸಿ ತೆಗೆಯುವ ನಾವು
ಕೋಪದ ಕೈಗೆ ನಿರ್ಧಾರವನ್ನು ಕೊಟ್ಟರೆ ಇದ್ದ ಸಂಬಂಧವು ಮರೆಸುವುದು.-
ಚಿಂತಿಸಬೇಡ ನಿ ಯಾರು ನಿನ್ನ ಸಂಗಡವಿಲ್ಲವೆಂದು
ಇರುವುದು ನಿನ್ನ ಕರ್ಮ ನಿನ್ನ ಸಾವಿನತನಕವು...-